Food's That Can Trigger Chronic Headache: ಬದಲಾದ ಜೀವನಶೈಲಿಯಿಂದ ನಾವು ಇಂದು ಸೇವಿಸುವ ಆಹಾರದ ಬಗ್ಗೆ ತುಂಬಾ ನಿರ್ಲಕ್ಷ್ಯ ವಹಿಸುತ್ತೇವೆ. ಸಿಕ್ಕ ಸಿಕ್ಕ ಆಹಾರಗಳನ್ನು ಸೇವಿಸುವುದರಿಂದ ನಾವು ತೀವ್ರ ತಲೆನೋವಿನಿಂದ ಬಳಲುತ್ತೇವೆ.
ಕೆಲವು ಆಹಾರಗಳನ್ನು ತಿಂದ ನಂತರ ಜನರು ಆಗಾಗ್ಗೆ ತಲೆನೋವು ಅನುಭವಿಸುತ್ತಾರೆ. ವಿಶೇಷವಾಗಿ ಸಕ್ಕರೆ ಅಥವಾ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳಲ್ಲಿ ಹೆಚ್ಚಿನ ಆಹಾರಗಳು ನಿಮಗೆ ದೊಡ್ಡಮಟ್ಟದ ತಲೆನೋವು ತರಬಹುದು. ಹೀಗಾಗಿ ಸೇವಿಸುವ ಆಹಾರದ ಬಗ್ಗೆ ನೀವು ಹೆಚ್ಚಿನ ಗಮನಹರಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.