Chiranjeevi Sarja Birthday: ತಮ್ಮ Instagram ಖಾತೆಯಲ್ಲಿ ಚಿರಂಜೀವಿ ಸರ್ಜಾರ ಜೊತೆಗಿರುವ ಫೋಟೋ ಹಂಚಿಕೊಂಡಿರುವ ಮೇಘನಾ ಸರ್ಜಾ ಅವರು ‘We CHOOSE to CELEBRATE and only CELEBRATE you CHIRU! Happy Birthday Husband!’ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
ಇಂದು (ಅ.17) ನಟ ಚಿರಂಜೀವಿ ಸರ್ಜಾ ಅವರ ಹುಟ್ಟು ಹಬ್ಬ. ದೈಹಿಕವಾಗಿ ಅವರು ಇಲ್ಲವೆಂದರೂ ಕನ್ನಡಾಭಿಮಾನಿಗಳ ಹೃದಯಲ್ಲಿ ಸದಾ ಅಮರ. ಚಿರು ಹುಟ್ಟು ಹಬ್ಬದಂದು ಅವರ ಪತ್ನಿ ಮೇಘನಾ ರಾಜ್ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಬಾವುಕ ನುಡಿಗಳ ಜೊತೆಗೆ ವಿಶೇಷ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.