ಮತದಾರ ಮಾಹಿತಿ ಅಕ್ರಮ ಸಂಗ್ರಹ ಆರೋಪ. ಲುಮೆ ವೋಟರ್ ಐಡಿ ಹಗರಣಕ್ಕೆ HDK ಗರಂ. ಬಿಜೆಪಿ ಕುತಂತ್ರ.. ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ. ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡ್ತಿಲ್ಲಎಂದು ಕಿಡಿ. ಕೋಲಾರದಲ್ಲಿ ಸರ್ಕಾರದ ವಿರುದ್ಧ HDK ಗರಂ.
ಚಿಲುಮೆ ಮತದಾರರ ಖಾಸಗಿ ಮಾಹಿತಿ ಸಂಗ್ರಹ ಪ್ರಕರಣ. ನಿನ್ನೆ ಕಚೇರಿಯಲ್ಲಿ ಸಿಕ್ಕ ದಾಖಲೆಗಳ ಪರಿಶೀಲನೆ ವೇಳೆ ಪತ್ತೆ. ಚಿಲುಮೆ ಸಂಸ್ಥೆ ಮೇಲೆ ದಾಳಿ ಮಾಡಿದ್ದ ಪೊಲೀಸ್ ಅಧಿಕಾರಿಗಳು. ಈ ವೇಳೆ ಮಾಹಿತಿ ಸಂಗ್ರಹದ ಬಗ್ಗೆ ದಾಖಲೆಗಳು ಪತ್ತೆಯಾಗಿದೆ. ಮತದಾರನ ಒಲುವು ಯಾರತ್ತ ಇದೆ ಅನ್ನೋದರ ಬಗ್ಗೆ ಮಾಹಿತಿ. ಮತದಾರ ಯಾವ ಪಕ್ಷದತ್ತ ಒಲವು ಬಗ್ಗೆ ಸಮೀಕ್ಷೆ ಮಾಡಿದ್ರು. ಸಿ.ವಿ ರಾಮನ್ ನಗರ, ಬ್ಯಾಟರಾಯನಪುರ, ಚಿಕ್ಕಪೇಟೆ, ಹೆಬ್ಬಾಳ ಸೇರಿ ಒಟ್ಟು 8 ಕ್ಷೇತ್ರಗಳ ಮಾಹಿತಿ ಸಂಗ್ರಹ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.