Way to Keep Your Child Away From Mobile : ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ಗೆ ತುಂಬಾ ಅಡಿಕ್ಟ್ ಆಗುತ್ತಿದ್ದಾರೆ.. ನಿಮ್ಮ ಮಕ್ಕಳಿಗೂ ಮೊಬೈಲ್ ಬಳಸುವ ಅಭ್ಯಾಸವಿದ್ದರೆ ಅದನ್ನು ನಿಲ್ಲಿಸಲು ನೀವು ವಿಶೇಷ ಕಾಳಜಿ ವಹಿಸಬೇಕು. ಮಕ್ಕಳ ಮೊಬೈಲ್ ಅಭ್ಯಾಸವು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಪದೇ ಪದೇ ಹೇಳುತ್ತಾರೆ.
Vaccination For Children: ಭಾರತ ಸರ್ಕಾರದ ಲಸಿಕೆ ಕಾರ್ಯಕ್ರಮದಲ್ಲಿ, ಎಲ್ಲಾ ಮಕ್ಕಳು ಅಗತ್ಯ ಲಸಿಕೆಗಳನ್ನು ಪಡೆಯುತ್ತಾರೆ, ಆದರೆ ಟೈಫಾಯಿಡ್, ಇನ್ಫ್ಲುಯೆಂಜಾ, ಹೆಪಟೈಟಿಸ್ ಎ, ರೇಬೀಸ್ ಮತ್ತು ಹೆಚ್ಪಿವಿ ಇವೂ ಕೂಡ ಮಕ್ಕಳಿಗಾಗಿಯೇ ಇರುವ ಲಸಿಕೆಗಳಾಗಿವೆ. ಅವುಗಳನ್ನು ಸರ್ಕಾರ ಉಚಿತವಾಗಿ ನೀಡುವುದಿಲ್ಲ. ಪೋಷಕರು ಬಯಸಿದರೆ, ಖಾಸಗಿಯಾಗಿ ತಮ್ಮ ಮಕ್ಕಳಿಗೆ ಈ ಲಸಿಕೆಗಳನ್ನು ಹಾಕಿಸಬಹುದು. (Health News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.