ಇನ್ನು ಕಳೆದ ದಿನ ನಡೆದ ಪಂದ್ಯದಲ್ಲಿ ಈ ಆಟಗಾರ ಅರ್ಧಶತಕ ಬಾರಿಸಿದ್ದು, 36 ವರ್ಷಗಳ ಬಳಿಕ ಇತಿಹಾಸವೊಂದನ್ನು ಸೃಷ್ಟಿಸಿದ್ದಾರೆ. ಫಾರ್ಮ್ಗೆ ಮರಳಿರುವ ಈ ಆಟಗಾರನಿಗೆ ಅಂಗಣದಲ್ಲಿ ಉಳಿದುಕೊಂಡು ತಂಡವನ್ನು ಹೇಗೆ ಮುನ್ನಡೆಸಬೇಕು ಎಂಬುದು ಅದ್ಭುತವಾಗಿ ತಿಳಿದಿದೆ. ಈತ ಬೇರೆ ಯಾರೂ ಅಲ್ಲ, ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ.
ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್ಮನ್ ತಂಡಕ್ಕೆ ಮರಳಿದ್ದು, ತಂಡಕ್ಕೆ ಈ ಆಟಗಾರನಿಂದ ಮೊದಲ ಇನ್ನಿಂಗ್ಸ್ನಲ್ಲಿ ವಿಶೇಷ ಏನು ನಡೆದಿರಲಿಲ್ಲ. ಆದ್ರೆ, ರಿ ಎಂಟ್ರಿ ನೀಡುವ ಮೂಲಕ ಮತ್ತೆ ಏನಾದ್ರು ಬದಲಾವಣೆಯಾಗಿದೆಯಾ? ಇಲ್ಲಿ ನೋಡಿ
ಪೂಜಾರ ಅವರನ್ನು ಟೆಸ್ಟ್ ತಂಡದ ಲೈಫ್ ಲೈನ್ ಎಂದು ಪರಿಗಣಿಸಲಾಗಿತ್ತು, ಆದರೆ ಈಗ ಈ ಆಟಗಾರನ ತಂಡಕ್ಕೆ ಮರಳುವುದು ಅಸಾಧ್ಯವಾಗಿದೆ. ಪೂಜಾರ ಬದಲಿಗೆ ರೋಹಿತ್ ಹನುಮ ವಿಹಾರಿಯನ್ನು ಮೂರನೇ ಕ್ರಮಾಂಕಕ್ಕೆ ಭಾರ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲ, ವಿಹಾರಿ ಇದುವರೆಗೆ ಈ ನಂಬರ್ ಗೆ ಯೋಗ್ಯ ಪ್ರದರ್ಶನವನ್ನೂ ತೋರಿದ್ದಾರೆ.
ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರು ಫಾರ್ಮ್ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.ಈ ಹಿನ್ನಲೆಯಲ್ಲಿ ಈಗ ಅವರನ್ನು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಈ ಇಬ್ಬರೂ ಬ್ಯಾಟ್ಸ್ಮನ್ಗಳನ್ನು ಕೈಬಿಡುವ ಸಾಧ್ಯತೆ ಹೆಚ್ಚಿದೆ.ಈ ವಿಚಾರವಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಸುಳಿವು ನೀಡಿದ್ದಾರೆ.
ರಹಾನೆ ಮತ್ತು ಪೂಜಾರ ಇಬ್ಬರೂ ಜೋಹಾನ್ಸ್ಬರ್ಗ್ನಲ್ಲಿ ನಡೆದ ಪಂದ್ಯದಲ್ಲಿ ಅರ್ಧಶತಕ ಗಳಿಸಿದರು, ಆದರೆ ಅವರ ಪ್ರದರ್ಶನ ಮತ್ತು ತಂಡಕ್ಕೆ ನೀಡಿದ ಕೊಡುಗೆಯನ್ನು ಹೊರತುಪಡಿಸಿ ಚರ್ಚೆಗೆ ವಿಷಯವಾಗಿದೆ.
ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಟೆಸ್ಟ್ ನಾಯಕತ್ವ ತೊರೆದಿದ್ದಾರೆ. ಅವರ ನಾಯಕತ್ವದಲ್ಲಿ ಟೀಂ ಇಂಡಿಯಾದ ಅನೇಕ ಆಟಗಾರರು ಮ್ಯಾಚ್ ವಿನ್ನರ್ಗಳಾಗಿದ್ದರು. ಆದರೆ ಈಗ ಈ ಆಟಗಾರರ ವೃತ್ತಿಜೀವನವು ಅಪಾಯಕ್ಕೆ ಸಿಲುಕಿದೆ.
ಚೆನ್ನೈನಲ್ಲಿ ಎಂ.ಎ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಪಂದ್ಯದಲ್ಲಿ ಭಾರತ ಮೂರನೇ ದಿನದಾಂತ್ಯಕ್ಕೆ ತನ್ನ ಮೊದಲ ಇನಿಂಗ್ಸ್ ನಲ್ಲಿ ಆರು ವಿಕೆಟ್ ಗಳ ನಷ್ಟಕ್ಕೆ 257 ರನ್ ಗಳಿಸಿದೆ.
ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಾವುದೇ ಸ್ಪಿನ್ನರ್ ವಿರುದ್ಧ ಟಾಪ್ ಓವರ್ ನಲ್ಲಿ ಹೊಡೆದರೆ ಅರ್ಧ ಮೀಸೆ ಬೋಳಿಸುವುದಾಗಿ ರವಿಚಂದ್ರನ್ ಆಶ್ವಿನ್ ಚೇತೆಶ್ವರ್ ಪೂಜಾರ್ ಗೆ ಸವಾಲು ಹಾಕಿದ್ದಾರೆ.
ಭಾರತೀಯ ಕ್ರಿಕೆಟ್ನ 'ಹೊಸ ಗೋಡೆ' ಚೇತೇಶ್ವರ ಪೂಜಾರ ಇಂದು ತಮ್ಮ 33 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ರಾಹುಲ್ ದ್ರಾವಿಡ್ ನಂತರ ಪೂಜಾರನ್ನು ಭಾರತದ ಹೊಸ ಗೋಡೆ ಎಂದು ಪರಿಗಣಿಸಲಾಗಿದೆ.
India vs Australia : ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲು ಟೀಮ್ ಇಂಡಿಯಾಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದಿಂದಾಗಿ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.
ICC Test Ranking: ಟೀಂ ಇಂಡಿಯಾ ನಾಯಕ ಮತ್ತು ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟ್ಸ್ಮನ್ ಶ್ರೇಯಾಂಕ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.