Cheque Bounce: ಗಂವ್ಹಾರ ಪಂಚಾಯತ್ ಅದ್ಯಕ್ಷೆ ಆರತಿ ಹಾಗೂ ಪಿಡಿಓ ಧರ್ಮಣ್ಣ ಕರ್ನಾಟಕ ಗ್ರಾಮೀಣ ಬ್ಯಾಂಕ್ (Cavery Gramina Bank) ನಿಂದ 25071 ರೂಪಾಯಿಯ ಚೆಕ್ ನ್ನು ವಿದ್ಯುತ್ ಬಿಲ್ (Electricity Bill) ಪಾವತಿಗೆ ನೀಡಿದ್ದಾರೆ. ಜೂನ್ 30 ರಂದು ಜೆಸ್ಕಾಂ ನವರು ಬ್ಯಾಂಕಿಗೆ ಚೆಕ್ ಹಾಕಿದ್ದಾರೆ.
Cheque Bounce Regulations: ಚೆಕ್ ಬೌನ್ಸ್ ಅನ್ನು ಭಾರತದಲ್ಲಿ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, 1881 ರ ಸೆಕ್ಷನ್ 138 ರ ಅಡಿಯಲ್ಲಿ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ದಂಡ ವಿಧಿಸಬಹುದು, ಇಲ್ಲವೇ ಜೈಲು ಶಿಕ್ಷೆಯನ್ನು ಸಹ ವಿಧಿಸಬಹುದು.
Cheque Bounce: ನಮ್ಮಲ್ಲಿ ಬಹುತೇಕ ಜನರು ಚೆಕ್ ನೀಡುವಾಗ ಲಕ್ಷ (lakhs) ಎಂದು ಬರೆಯುವ ಬದಲಿಗೆ ಲ್ಯಾಕ್ (Lacs) ಎಂದು ಬರೆಯುತ್ತಾರೆ. ಆದರೆ, ಇಂತಹ ಚೆಕ್ ಅನ್ನು ಬ್ಯಾಂಕ್ ಒಪ್ಪಿಕೊಳ್ಳುತ್ತಾ?
ದೇಶದಲ್ಲಿ ಹೆಚ್ಚುತ್ತಿರುವ ಚೆಕ್ ಬೌನ್ಸ್ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಹೊಸ ನಿಯಮಗಳನ್ನು ಜಾರಿ ತರಲು ಕೇಂದ್ರ ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಚೆಕ್ ಅನ್ನು ನೀಡುವ ವ್ಯಕ್ತಿ ಮತ್ತು ಅದಕ್ಕೆ ಸಹಿ ಮಾಡುವ ವ್ಯಕ್ತಿಯನ್ನು ಸಾಲಗಾರ ಎಂದು ಕರೆಯಲಾಗುತ್ತದೆ. ಚೆಕ್ ಅನ್ನು ಯಾರ ಪರವಾಗಿ ನೀಡಲಾಗುತ್ತದೆಯೋ ಅವರನ್ನು ಸಾಲದಾತ ಎಂದು ಕರೆಯಲಾಗುತ್ತದೆ.
Cheque Bounce Cases: ಹೆಚ್ಚುತ್ತಿರುವ ಚೆಕ್ ಬೌನ್ಸ್ ಪ್ರಕರಣಗಳನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ಸುಪ್ರೀಂ ಕೋರ್ಟ್, ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ.
ಚೆಕ್ ಬೌನ್ಸ್ ಆದ ಸಂದರ್ಭದಲ್ಲಿ ಗ್ರಾಹಕರು ಹಲವಾರು ತೊಂದರೆಗಳನ್ನು ಅನುಭವಿಸುತ್ತಾರೆ. ಚೆಕ್ ಪಡೆದವರು ಚೆಕ್ ನೀಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತಾರೆ. ಅದಾದ ಬಳಿಕ ಕೋರ್ಟ್ ಕಚೇರಿ ಸುತ್ತಾಡುವ ಅನಿವಾರ್ಯತೆ ಎದುರಾಗುತ್ತದೆ. ಪರಿಸ್ಥಿತಿ ಇನ್ನೂ ಬಿಗಡಾಯಿಸಿದರೆ ಜೈಲು ಶಿಕ್ಷೆಯಾಗುವ ಸಾಧ್ಯತೆ ಕೂಡ ಇರುತ್ತದೆ. ಆದರೆ, ಈ ಬಾರಿ ಸರ್ಕಾರ ಈ ಎಲ್ಲ ತೊಂದರೆಗಳಿಗೆ ಪರಿಹಾರ ಕಂಡುಹಿಡಿದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.