MG Comet Launch: ಈ ಕಾರು ಎರಡು ವೇರಿಯೆಂಟ್’ಗಳಲ್ಲಿ ಮಾರಾಟವಾಗಲಿದೆ. ಮೇ 15 ರಿಂದ ಕಾರಿನ ಬುಕ್ಕಿಂಗ್ ಆರಂಭವಾಗಲಿದೆ. 2 ಬಾಗಿಲುಗಳ 4 ಸೀಟರ್ ಕಾರು ಇದಾಗಿದೆ. ಇದು ತುಂಬಾ ಕಾಂಪ್ಯಾಕ್ಟ್ ಗಾತ್ರದಲ್ಲಿ ಬಂದಿದೆ. ಇದರ ಉದ್ದವು 3 ಮೀಟರ್ಗಿಂತ ಕಡಿಮೆಯಿದೆ. ಇನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ, 230 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ.
Cheapest Car in india: ಭಾರತದಲ್ಲಿನ ಅಗ್ಗದ ಕಾರುಗಳ ಪಟ್ಟಿ ಇಲ್ಲಿದೆ. ಏಪ್ರಿಲ್ 1 ರಿಂದ ಅನೇಕ ಕಾರುಗಳನ್ನು ಸ್ಥಗಿತಗೊಳಿಸಲಾಗಿದ್ದು, ಮಾರುಕಟ್ಟೆಯಲ್ಲಿ ಅಗ್ಗದ ಕಾರುಗಳ ಹಲವು ಆಯ್ಕೆಗಳಿವೆ. 5 ಲಕ್ಷ ರೂಪಾಯಿಗಳ ಒಳಗಿನ ಕೆಲವು ಉತ್ತಮ ಕಾರುಗಳ ಪಟ್ಟಿ ಇಲ್ಲಿದೆ.
Cheapest Car in India: ಭಾರತದಲ್ಲಿ ಇಂತಹ ಹಲವಾರು ವಾಹನಗಳಿವೆ, ಇವು ನಿಮಗೆ ಅಗ್ಗದ ಬೆಲೆಯಲ್ಲಿ ಸ್ಪೋರ್ಟಿ ಅನುಭವವನ್ನು ನೀಡುತ್ತವೆ. ಶಕ್ತಿಶಾಲಿ ಎಂಜಿನ್ಗಳೊಂದಿಗೆ ಬರುವ ಅಂತಹ 3 ವಾಹನಗಳ ಬಗ್ಗೆ ಇಲ್ಲಿ ತಿಳಿಯಿರಿ. ಈ ವಾಹನಗಳ ಬೆಲೆ, ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.