ವರ್ಷದ ಕೊನೆಯ ಚಂದ್ರಗ್ರಹಣ ಇಂದು ಕಾರ್ತಿಕ ಪೂರ್ಣಿಮೆಯ ದಿನದಂದು ಸಂಭವಿಸಲಿದೆ. ಇದರ ಪರಿಣಾಮವು ಎಲ್ಲಾ ರಾಶಿಯ ಜನರ ಜೀವನದ ಮೇಲೂ ಕಂಡುಬರುತ್ತದೆ. ಆದರೆ ಕೆಲವು ರಾಶಿಯ ಜನರು ಈ ಗ್ರಹಣದ ವಿಶೇಷ ಲಾಭವನ್ನು ಪಡೆಯಲಿದ್ದಾರೆ.
ಇಂದಿನ ಚಂದ್ರಗ್ರಹಣ ಸಂಜೆ 5.20 ರಿಂದ ಗೋಚರವಾಗಲಿದ್ದು, ಸಂಜೆ 6.20 ಕ್ಕೆ ಕೊನೆಗೊಳ್ಳಲಿದೆ. ಗ್ರಹಣ ಕಾಲದಲ್ಲಿ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಕಿರಣಗಳು ಹೊರಬರುತ್ತವೆ ಎಂದು ಅನೇಕರು ನಂಬುತ್ತಾರೆ.
Chandragrahana 2022 : ಕೆಲವೆಡೆ ಸಂಪೂರ್ಣ ಚಂದ್ರಗ್ರಹಣ ಗೋಚರಿಸಿದರೆ, ಕೆಲವೆಡೆ ಭಾಗಶಃ ಚಂದ್ರಗ್ರಹಣ ಮಾತ್ರ ಗೋಚರಿಸಲಿದೆ. ಚಂದ್ರಗ್ರಹಣದ ಸೂತಕ ಅವಧಿಯು 9 ಗಂಟೆಗಳ ಮೊದಲು ಅಂದರೆ ಬೆಳಿಗ್ಗೆ 8.20ರಿಂದಲೇ ಪ್ರಾರಂಭವಾಗುತ್ತದೆ.
ಜ್ಯೋತಿಷ್ಯದಲ್ಲಿ ಗ್ರಹಣವನ್ನು ಅಶುಭ ಘಟನೆ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಅನೇಕ ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ ಕೆಲವು ಗಂಟೆಗಳ ಮೊದಲು ನಡೆಯುವ ಸೂತಕದಲ್ಲಿಯೂ ಸಹ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
Lunar Eclipse 2022: ನವೆಂಬರ್ 8 ರಂದು, ವರ್ಷದ ಕೊನೆಯ ಚಂದ್ರಗ್ರಹಣದಂದು, ಶನಿ-ಮಂಗಳನ ವಿನಾಶಕಾರಿ ಷಡಾಷ್ಟಕ ಯೋಗವು ರೂಪುಗೊಳ್ಳುತ್ತಿದೆ. ಇದರಿಂದಾಗಿ ಎಲ್ಲಾ 12 ರಾಶಿಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಪರಿಣಾಮವನ್ನು ತಪ್ಪಿಸಲು, ನೀವು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಚಂದ್ರಗ್ರಹಣ ನವೆಂಬರ್ 8ರಂದು ಸಂಭವಿಸಲಿದೆ. ಈ ಗ್ರಹಣ ಭಾರತದ ಕೆಲವು ಭಾಗಗಳಲ್ಲಿಯೂ ಗೋಚರಿಸಲಿದೆ. ಇದರ ಸೂತಕ ಅವಧಿಯು ಮುಂಜಾನೆ 5.30ರಿಂದ ಪ್ರಾರಂಭವಾಗಲಿದೆ. ಚಂದ್ರ ಗ್ರಹಣದಿಂದ ಯಾವ ರಾಶಿಗಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ತಿಳಿಯಿರಿ.
ನವೆಂಬರ್ ತಿಂಗಳಲ್ಲಿ ಚಂದ್ರಗ್ರಹಣ ಸಂಭವಿಸಲಿದೆ. ಇದು ವರ್ಷದ ಕೊನೆಯ ಗ್ರಹಣವಾಗಿದ್ದು, ಭಾರತದ ಕೆಲವು ಭಾಗಗಳಲ್ಲಿ ಇದನ್ನು ಕಾಣಬಹುದು. ಈ ಚಂದ್ರಗ್ರಹಣಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ತಿಳಿಯಿರಿ.
Chandra Grahan 8 November 2022: ವರ್ಷದ ಕೊನೆಯ ಗ್ರಹಣ ಮತ್ತು ಎರಡನೇ ಖಂಡಗ್ರಾಸ್ ಚಂದ್ರಗ್ರಹಣವು 8ನೇ ನವೆಂಬರ್ 2022 ರಂದು ಕಾರ್ತಿಕ ಪೂರ್ಣಿಮೆಯಂದು ಸಂಭವಿಸಲಿದೆ. 25 ಅಕ್ಟೋಬರ್ 2 ರಂದು ಸೂರ್ಯಗ್ರಹಣ ಸಂಭವಿಸಿದ ಕಾರಣ ಈ ಚಂದ್ರಗ್ರಹಣವು ಜನರ ಮನದಲ್ಲಿ ಭಾರಿ ಆತಂಕವನ್ನು ಸೃಷ್ಟಿಸಿದೆ.
Chandra Grahan on Dev Deepawali: ಈ ವರ್ಷದ ದೀಪಾವಳಿ ಸೂರ್ಯಗ್ರಹಣದ ಕರಿ ನೆರಳಿನಲ್ಲಿ ಕಳೆದುಹೋಗಿದೆ. ಆದರೆ, ಈ ವರ್ಷದ ದೇವ ದೀಪಾವಳಿಯೂ ಕೂಡ ಸೂರ್ಯಗ್ರಹಣದ ಕರಿ ನೆರಳಲ್ಲಿ ಕಳೆದುಹೋಗಲಿದೆ. ಕೆಲವೇ ದಿನಗಳ ಅಂತರದಲ್ಲಿ ಎರಡು ಗ್ರಹಣಗಳು 4 ರಾಶಿಗಳ ಜಾತಕದವರ ಮೇಲೆ ಭಾರಿ ಪ್ರಭಾವ ಬೀರಲಿವೆ.
Chandra Grahan 2022: ಸಾವಿರಾರು ವರ್ಷಗಳ ಹಿಂದೆ ಕಾರ್ತಿಕ ಮಾಸದಲ್ಲಿ ಎರಡು ಗ್ರಹಣಗಳು ಸಂಭವಿಸಿದ್ದವು. ಬಳಿಕ ಮಾಹಾಭಾರತದ ಯುದ್ಧವೇ ನಡೆದಿತ್ತು ಮತ್ತು ಅದರಲ್ಲಿ ಲಕ್ಷಾಂತರ ಜನರು ಹತರಾಗಿದ್ದರು. ಈ ಬಾರಿಯ ಕಾರ್ತಿಕ ಮಾಸದಲ್ಲಿಯೂ ಕೂಡ ಎರಡು ಗ್ರಹಣಗಳು ಸಂಭವಿಸುತ್ತಿದ್ದು, ಯಾವ ಮುನ್ಸೂಚನೆಯನ್ನು ಇದು ನೀಡುತ್ತಿದೆ ತಿಳಿದುಕೊಳ್ಳೋಣ ಬನ್ನಿ,
How to watch Blood Moon Live: ವರ್ಷದ ಮೊದಲ ಚಂದ್ರಗ್ರಹಣ ಪ್ರಾರಂಭವಾಗಿದೆ. ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ರಕ್ತದಂತೆ ಕೆಂಪಾಗಿ ಕಾಣಿಸಿಕೊಳ್ಳುತ್ತಾನೆ. ಹಾಗಾಗಿ ಅದನ್ನು ಬ್ಲಡ್ ಮೂನ್ ಎಂದು ಕರೆಯುತ್ತಾರೆ. ನಾಸಾದ ಲೈವ್ ಸ್ಟ್ರೀಮ್ ಮೂಲಕ ಭಾರತೀಯರು ಬ್ಲಡ್ ಮೂನ್ ನೋಡುವುದು ಸಾಧ್ಯವಾಗುತ್ತದೆ.
Chandra Grahan 2022: ವಿಶಾಖ ನಕ್ಷತ್ರ ಮತ್ತು ವೃಶ್ಚಿಕ ರಾಶಿಯಲ್ಲಿ ವೈಶಾಖ ಮಾಸದ ಹುಣ್ಣಿಮೆಯಂದು ವರ್ಷದ ಮೊದಲ ಚಂದ್ರಗ್ರಹಣವು ಸಂಭವಿಸಲಿದೆ. ಬುದ್ಧ ಪೂರ್ಣಿಮೆ ಕೂಡ ಇದೇ ದಿನ. ಅಂತಹ ಪರಿಸ್ಥಿತಿಯಲ್ಲಿ, ಈ ಚಂದ್ರ ಗ್ರಹಣದಿಂದಾಗಿ ಅನೇಕ ರಾಶಿಚಕ್ರ ಚಿಹ್ನೆಗಳು ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
Chandra Grahan 2022: ವರ್ಷದ ಮೊದಲ ಚಂದ್ರಗ್ರಹಣವು ಇಂದು ಅಂದರೆ ಮೇ 16 ರ ಸೋಮವಾರ ಸಂಭವಿಸುತ್ತಿದೆ. ಈ ಗ್ರಹಣವು ವೈಶಾಖ ಪೂರ್ಣಿಮೆಯ ದಿನದಂದು ಸಂಭವಿಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ದಿನದಂದು ಮಾಡುವ ದಾನದ ಮಹತ್ವವು ಇನ್ನಷ್ಟು ಹೆಚ್ಚಾಗುತ್ತದೆ.
Chandra Grahan 2022 Effect on Zodiac Signs: 2022ರ ಮೊದಲ ಚಂದ್ರಗ್ರಹಣವು 4 ರಾಶಿಚಕ್ರ ಚಿಹ್ನೆಗಳ ಜನರಿಗೆ ದೊಡ್ಡ ಉಡುಗೊರೆಯನ್ನು ತರುತ್ತಿದೆ. ಈ ಜನರು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಅದೇ ಸಮಯದಲ್ಲಿ, ಅವರ ಆದಾಯವೂ ಹೆಚ್ಚಾಗಬಹುದು.
Blood Moon 2022: ವರ್ಷದ ಮೊದಲ ಚಂದ್ರ ಗ್ರಹಣಕ್ಕೆ ಇನ್ನೂ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಚಂದ್ರಗ್ರಹಣದ ಅವಧಿಯಲ್ಲಿ ಚಂದ್ರ ರಕ್ತ ರಂಗಿನಲ್ಲಿ ಕಂಗೊಳಿಸಲಿದ್ದಾನೆ. ಇದನ್ನು ಬ್ಲಡ್ ಮೂನ್ ಎಂದೂ ಕೂಡ ಕರೆಯಲಾಗುತ್ತದೆ. ಹಾಗಾದರೆ ಬನ್ನಿ ಈ ಬ್ಲಡ್ ಮೂನ್ ಯಾವ ಸಮಯದಲ್ಲಿ ಹಾಗೂ ಹೇಗೆ ಕಾಣಿಸಲಿದೆ ತಿಳಿದುಕೊಳ್ಳೋಣ ಬನ್ನಿ,
2 ದಿನಗಳ ನಂತರ ಸಂಭವಿಸಲಿರುವ ಈ ಚಂದ್ರಗ್ರಹಣ ಉತ್ತರ ದಕ್ಷಿಣ ಅಮೆರಿಕ, ಯುರೋಪ್, ಆಫ್ರಿಕಾ ಭಾಗಗಳಲ್ಲಿ ಗೋಚರಿಸಲಿದೆ. ಈ ಗ್ರಹಣವು ಯಾವ ರಾಶಿಯವರಿಗೆ ಶುಭಕರ. ಹಾಗಿದ್ರೆ ಯಾವ ರಾಶಿಯವರ ಮೇಲೆ ಪರಿಣಾಮ ಇಲ್ಲಿದೆ..
Chandra Grahan Remedies to Get Money and Progress: ಇನ್ನೆರಡು ದಿನಗಳಲ್ಲಿ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಎರಡನ್ನೂ ಅಶುಭವೆಂದು ಪರಿಗಣಿಸಲಾಗಿದ್ದರೂ, ಈ ದಿನ ಕೈಗೊಳ್ಳುವ ಕೆಲವು ಕ್ರಮಗಳಿಂದ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದಕ್ಕೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.