Chanakya Niti: ಸುಖೀ ಜೀವನ, ಯಶಸ್ಸು ಹಾಗೂ ವಿಪರೀತ ಪರಿಸ್ಥಿತಿಗಳಲ್ಲಿ ನಮ್ಮ ವ್ಯವಹಾರ ಹೇಗಿರಬೇಕು ಎಂಬುದರ ಕುರಿತು ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ, ಈ ಕುರಿತು ಚಾಣಕ್ಯರು ತಮ್ಮ ನೀತಿಗಳಲ್ಲಿ ಯಾವ ಯಾವ ಸಂಗತಿಗಳನ್ನು ತಿಳಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಉತ್ತಮ ಆರೋಗ್ಯದ ಬಗ್ಗೆ ಕೂಡಾ ಚಾಣಾಕ್ಯ ನೀತಿಯಲ್ಲಿ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಆಚಾರ್ಯ ಚಾಣಕ್ಯರು ಆಯುರ್ವೇದವನ್ನು ಬಲ್ಲವರಾಗಿದ್ದರು. ಹಾಗಾಗಿಯೇ ಉತ್ತಮ ಆರೋಗ್ಯಕ್ಕಾಗಿ ಜೀವನದಲ್ಲಿ ಅನುಸರಿಸಬೇಕಾದ ಕೆಲವು ತತ್ವಗಳನ್ನು ಹೇಳಿದ್ದಾರೆ.
Chanakya Niti For Success In Life - ಮನುಷ್ಯರ ಆಚರಣೆ, ನಡತೆ ಅವರವರ ಕೆಲಸಕ್ಕೆ ತಕ್ಕಂತೆ ಇದ್ದಾಗ ಮಾತ್ರ ಕುಟುಂಬ ಹಾಗೂ ಸಮಾಜದ ಆರೋಗ್ಯ ಉತ್ತಮವಾಗಿರುತ್ತದೆ. ಮನೆಯ ಹೆಂಗಸರು, ಆಳುವ ರಾಜರು, ಬ್ರಾಹ್ಮಣರು ತಪ್ಪು ಮಾಡಲು ಪ್ರಾರಂಭಿಸಿದರೆ ಎಲ್ಲವೂ ಹಾಳಾಗುತ್ತದೆ.
ಆಚಾರ್ಯ ಚಾಣಕ್ಯ ಅವರು ಸಂತೋಷದ ಮತ್ತು ಯಶಸ್ವಿ ಜೀವನವನ್ನು ನಡೆಸುವ ತಂತ್ರಗಳನ್ನು ಹೇಳುವುದರೊಂದಿಗೆ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಏನು ಮಾಡಬಾರದು ಎನ್ನುವುದನ್ನು ಕೂಡಾ ಹೇಳಿದ್ದಾರೆ.
ಆಚಾರ್ಯ ಚಾಣಕ್ಯರು ಆಯುರ್ವೇದವನ್ನು ತಿಳಿದಿದ್ದರು. ಉತ್ತಮ ಆರೋಗ್ಯಕ್ಕಾಗಿ ಕೆಲವು ವಿಷಯಗಳನ್ನು ಹೇಳಿದ್ದಾರೆ. ದೇಹಕ್ಕೆ ಬಹಳ ಮುಖ್ಯವಾಗಿರುವುದು ನೀರು. ಈ ನೀರಿನ ಬಗ್ಗೆ ಚಾಣಕ್ಯ ವಿಶೇಷ ಸಲಹೆ ನೀಡಿದ್ದಾರೆ.
ಒಬ್ಬ ವ್ಯಕ್ತಿಯು ಜೀವನದಲ್ಲಿ ಈ 4 ಪ್ರಮುಖ ವಿಷಯಗಳಲ್ಲಿ ಯಾವುದನ್ನಾದರೂ ಪಡೆಯಲು ಸಾಧ್ಯವಾಗದಿದ್ದರೆ ಆತನ ಜೀವನವು ಅರ್ಥಹೀನವಾಗಿರುತ್ತದೆ. ಚಾಣಕ್ಯ ನೀತಿಯಲ್ಲಿ ಈ 4 ವಿಷಯಗಳ ಬಗ್ಗೆ ಉಲ್ಲೇಖಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.