ಆಸ್ಪತ್ರೆ ಹಿಂಬಾಗಿಲಿನಿಂದ ಚೈತ್ರಾಳನ್ನ ಕರೆದೊಯ್ದ ಸಿಸಿಬಿ

  • Zee Media Bureau
  • Sep 18, 2023, 07:16 PM IST

ಡೀಲ್‌ ರಾಣಿ ಚೈತ್ರಾ ಕುಂದಾಪುರ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಆರೋಗ್ಯವೂ ನಾರ್ಮಲ್‌.. ರಿಪೋರ್ಟ್‌ನೂ ನಾರ್ಮಲ್‌ ಹೀಗಾಗಿ ಆಸ್ಪತ್ರೆ ಹಿಂಬಾಗಿಲಿನಿಂದ ಚೈತ್ರಾಳನ್ನ ಕರೆದೊಯ್ದ ಸಿಸಿಬಿ.

Trending News