ATM Fraud: ಎಟಿಎಂ ವಂಚನೆಗಳನ್ನು ತಡೆಯಲು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಎಕ್ಸ್ ಹ್ಯಾಂಡಲ್ನಲ್ಲಿ ಎಟಿಎಂ ವಂಚನೆಯ ಬಗ್ಗೆ ಎಚ್ಚರದಿಂದಿರಿ" ಎಂದು ಪೋಸ್ಟ್ ಬರೆಯಲಾಗಿದೆ. ಹಾಗಾದರೆ ಇದನ್ನು ತಡೆಗಟ್ಟಲು ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಇಲ್ಲಿ ಗಮನಿಸೋಣ..
Government Of India Alert: ಭಾರತ ಸರ್ಕಾರದ ಸೈಬರ್ ಸೆಕ್ಯುರಿಟಿ ಏಜೆನ್ಸಿ ಸಿಇಆರ್ಟಿ-ಇನ್ ಸ್ಯಾಮ್ಸಂಗ್ ಮತ್ತು ಗೂಗಲ್ ಪಿಕ್ಸೆಲ್ ಫೋನ್ಗಳ ಸುರಕ್ಷತೆಯಲ್ಲಿ ದೋಷವನ್ನು ಪತ್ತೆಹಚ್ಚಿದೆ. ಈ ಬಗ್ಗೆ ಎಚ್ಚರಿಕೆಯನ್ನೂ ಸಹ ಅದು ಈ ಫೋನ್ ಬಳಕೆದಾರರಿಗೆ ನೀಡಿದೆ. (Technology News In Kannada)
VPN, Google Drive Banned: ಕೇಂದ್ರ ಸರ್ಕಾರದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (Cert-In) ಸರ್ಕಾರಿ ನೌಕರರಿಂದ ಥರ್ಡ್ ಪಾರ್ಟಿ ವಿಪಿಎನ್ಗಳ ಬಳಕೆಯ ಮೇಲೆ ನಿಷೇಧ ವಿಧಿಸಿದೆ ಮತ್ತು ಯಾವುದೇ ರೀತಿಯ ಆಂತರಿಕ ಮತ್ತು ಕಾನ್ಫಿಡೆನ್ಸಿಯಲ್ ಸರ್ಕಾರಿ ಫೈಲ್ಗಳನ್ನು ಗೂಗಲ್ ಡ್ರೈವ್, ಡ್ರಾಪ್ಬಾಕ್ಸ್ನಂತಹ ಸರ್ಕಾರೇತರ ಕ್ಲೌಡ್ ಸೇವೆಗಳಿಗೆ ಅಪ್ಲೋಡ್ ಮಾಡದಂತೆ ಸೂಚಿಸಿದೆ.
Government Alert! ನೀವು ಸಹ ಒಂದು ವೇಳೆ Google Chrome ಬ್ರೌಸರ್ ಸಹ ಬಳಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಕ್ರೋಮ್ ಬಳಕೆದಾರರಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಬಳಕೆದಾರರಿಗೆ ತಮ್ಮ ಬ್ರೌಸರ್ ಅನ್ನು ತಕ್ಷಣವೇ ನವೀಕರಿಸಲು ಕೇಳಿಕೊಂಡಿದೆ.
Fake Covid Vaccine Registration - ಈ ಕುರಿತು ಸ್ಮಾರ್ಟ್ ಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿರುವ CERT-In, ವ್ಯಾಕ್ಸಿನ್ ರಿಜಿಸ್ಟ್ರೇಷನ್ ಹೆಸರಿನಲ್ಲಿ ಬರುತ್ತಿರುವ ಈ ಐದು ಫೈಲ್ ಗಳನ್ನೂ ಡೌನ್ ಲೋಡ್ ಮಾಡದೇ ಇರಲು ಸಲಹೆ ನೀಡಿದ್ದು, ಇವು ಬಳಕೆದಾರರ ವೈಯಕ್ತಿಕ ಮಾಹಿತಿ ಕಳ್ಳತನ ಮಾಡುತ್ತವೆ ಎಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.