CBSE Date Sheet 2023: CBSE 10ನೇ ಬೋರ್ಡ್ ಪರೀಕ್ಷೆಯು ಚಿತ್ರಕಲೆ, ರಾಯ್, ಗುರುಂಗ್, ತಮಾಂಗ್, ಶೆರ್ಪಾ ಮತ್ತು ಥಾಯ್ ಪತ್ರಿಕೆಗಳೊಂದಿಗೆ ಪ್ರಾರಂಭವಾಗುತ್ತದೆ. ಗಣಿತದ ಗುಣಮಟ್ಟ ಮತ್ತು ಗಣಿತದ ಮೂಲ ಪತ್ರಿಕೆಯೊಂದಿಗೆ ಕೊನೆಗೊಳ್ಳುತ್ತದೆ. ಪರೀಕ್ಷೆಯ ಸಮಯವು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ಇರುತ್ತದೆ.
ಸಿಬಿಎಸ್ಇ ನೀಡಿದ ಮಾಹಿತಿಯ ಪ್ರಕಾರ, 10 ನೇ ಮತ್ತು 12 ನೇ ತರಗತಿಯ ಮೊದಲ ಹಂತದ ಬೋರ್ಡ್ ಪರೀಕ್ಷೆಗಳನ್ನು ಆಫ್ಲೈನ್ನಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯ ದಿನಾಂಕವನ್ನು ಅಕ್ಟೋಬರ್ 18 ರಂದು ಘೋಷಿಸಲಾಗುವುದು.
ಸಿಬಿಎಸ್ಇ 2021ರ ಬೋರ್ಡ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗಾಗಿ ಇ-ಪರೀಕ್ಷಾ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ನಡೆಸಲು ಈ ಪೋರ್ಟಲ್ ಅನುಕೂಲಕರವಾಗಲಿದೆ ಎನ್ನಲಾಗಿದೆ.
ಸಿಬಿಎಸ್ಇ ಮಂಡಳಿ 12 ನೇ ತರಗತಿಯ ಪರೀಕ್ಷೆಗಾಗಿ TIME TABLE ಬಿಡುಗಡೆ ಮಾಡಿದೆ. ಕರೋನಾ ಪ್ರಕೋಪದ ಹಿನ್ನೆಲೆ ಈ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ 12 ನೇ ತರಗತಿಯ ಪರೀಕ್ಷೆಗಳು ಜುಲೈ 1 ರಿಂದ ಜುಲೈ 15 ರ ನಡುವೆ ನಡೆಯಲಿವೆ. ಇವುಗಳ ಜೊತೆಗೆ ಸಿಬಿಎಸ್ಇ 10 ನೇ ತರಗತಿಯ ಪರೀಕ್ಷೆಗಳು ಈಶಾನ್ಯ ದೆಹಲಿಯ ವಿದ್ಯಾರ್ಥಿಗಳಿಗಾಗಿ ಜುಲೈ 1 ರಿಂದ ಜುಲೈ 15 ರವರೆಗೆ ನಡೆಯಲಿವೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಈ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.