Cash Withdrawal Charge:ದೇಶಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳು ಎಟಿಎಂಗಳಿಂದ ನಗದು ಡ್ರಾ ಮಾಡುವ ನಿಯಮಗಳನ್ನು ಬದಲಾಯಿಸಿವೆ. ಹಣ ಡ್ರಾ ಮಾಡುವ ಹೆಸರಿನಲ್ಲಿ 15 ರಿಂದ 25 ರೂ.ವರೆಗೆ ಶುಲ್ಕವನ್ನು ಬ್ಯಾಂಕ್ ಗಳು ವಿಧಿಸುತ್ತಿವೆ.
ATM Cash Withdrawal Charges: ದೇಶಾದ್ಯಂತ ಇರುವ ಎಲ್ಲಾ ದೊಡ್ಡ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳು ಎಟಿಎಂನಿಂದ ಹಣ ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆಗಳನ್ನು ಮಾಡಿವೆ. ಇದರ ಶುಲ್ಕ ರೂ.20 ರಿಂದ ರೂ.22 ಮಧ್ಯೆ ಇರಲಿದೆ.
Post Office: ನೀವು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರೆ ಈ ಮಾಹಿತಿಯು ನಿಮಗೆ ಬಹಳ ಮುಖ್ಯವಾಗಿವೆ. ಅಕ್ಟೋಬರ್ 1 ರಿಂದ ಪೋಸ್ಟ್ ಆಫೀಸ್ ಎಟಿಎಂ ಕಾರ್ಡ್ ಮೇಲಿನ ಶುಲ್ಕದಲ್ಲಿ ಬದಲಾವಣೆ ಇರಲಿದೆ.
India Post Payment Banks ಖಾತೆದಾರರು ಈಗ ಹಣವನ್ನು ಹಿಂಪಡೆಯಲು ಮತ್ತು ಠೇವಣಿ ಇರಿಸಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ಉಚಿತ ಮಿತಿಯ ನಂತರವೇ ಈ ಶುಲ್ಕಗಳನ್ನು ವಿಧಿಸಲಾಗುತ್ತದೆ. ಈ ಹೊಸ ನಿಯಮದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಮುಂದಿನ ಸೆಪ್ಟೆಂಬರ್ 18 ರಿಂದ ತನ್ನ ಅಸ್ತಿತ್ವದಲ್ಲಿರುವ ಎಟಿಎಂ ನೆಟ್ವರ್ಕ್ನಲ್ಲಿ (ATM Network) ನಗದು ಹಿಂತೆಗೆದುಕೊಳ್ಳುವಿಕೆಯ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಿದೆ.
ಕೆಲವೊಮ್ಮೆ ನಾವು ಹಣ ವಿತ್ ಡ್ರಾ ಮಾಡಲು ಎಟಿಎಂಗೆ ತೆರಳಿದಾಗ ಎಷ್ಟೋ ಬಾರಿ ನಾವು ಕಾರ್ಡ್ ಅನ್ನು ಮರೆತು ಹೋಗಿರುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ನಿರಾಶೆಗೊಳ್ಳುವ ಅಗತ್ಯವಿಲ್ಲ. ಈಗ ನೀವು ಡೆಬಿಟ್ ಕಾರ್ಡ್ ಹೊಂದಿಲ್ಲದಿದ್ದರೂ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.