Cricketer Arun Lal: 66 ವರ್ಷದ ಮಾಜಿ ಕ್ರಿಕೆಟಿಗ ತನಗಿಂತ 28 ವರ್ಷ ಚಿಕ್ಕವಳಾದ 38 ವರ್ಷದ ಯುವತಿಯನ್ನು ಪ್ರೀತಿಸಿ 2022ರಲ್ಲಿ ವಿವಾಹವಾದರು. ಈ ಘಟನೆ ಆ ಸಮಯದಲ್ಲಿ ದೇಶದಾದ್ಯಂತ ಚರ್ಚೆಯಾಗಿತ್ತು.
ಭಾರತದ ಮಾಜಿ ಕ್ರಿಕೆಟಿಗ ಮತ್ತು ಬಂಗಾಳ ಕ್ರಿಕೆಟ್ ತಂಡದ ಮುಖ್ಯ ಕೋಚ್ ಅರುಣ್ ಲಾಲ್ ಇತ್ತೀಚೆಗೆ ಕೋಲ್ಕತ್ತಾದಲ್ಲಿ 66 ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ವಿವಾಹವಾಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು, ಅಚ್ಚರಿ ಎಂದರೆ ಅವರು ತಮಗಿಂತ 28 ವರ್ಷ ಚಿಕ್ಕವರಾಗಿರುವ ಬುಲ್ಬುಲ್ ಸಹಾ ಅವರನ್ನು ಮದುವೆಯಾಗಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.