Budh Uday 2024: ಇನ್ನೂ 24 ಗಂಟೆಗಳಲ್ಲಿ ಎಂದರೆ ಏಪ್ರಿಲ್ 19, 2024ರಂದು ಗ್ರಹಗಳ ರಾಜಕುಮಾರ ಬುಧ ಮೀನ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ ರಾಶಿಯ ಜನರ ಜೀವನದಲ್ಲೂ ಕಂಡು ಬರುತ್ತದೆ. ಆದರೂ, ಇದನ್ನು ಕೆಲವು ರಾಶಿಯವರಿಗೆ ಸಂಕಷ್ಟದ ಸಮಯ ಎಂದು ಹೇಳಲಾಗುತ್ತಿದೆ.
Budh Uday: ಇಂದು (ಮಾರ್ಚ್ 15ರ ಶುಕ್ರವಾರ) ಗ್ರಹಗಳ ರಾಜಕುಮಾರ ಬುಧ ಉದಯಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಜೀವನದಲ್ಲಿ ಕಂಡು ಬರುತ್ತದೆ. ಆದರೂ, ಈ ಸಮಯವು ನಾಲ್ಕು ರಾಶಿಯವರ ಜೀವನವನ್ನು ಬೆಳಗಲಿದೆ ಎನ್ನಲಾಗುತ್ತಿದೆ.
Budh Gochar In Kanya: ಅಕ್ಟೋಬರ್ 1, 2023 ರಂದು, ಗ್ರಹಗಳ ರಾಜಕುಮಾರ ಬುಧವು ತನ್ನ ಅತ್ಯಂತ ನೆಚ್ಚಿನ ರಾಶಿ ಕನ್ಯಾ ರಾಶಿಗೆ ಪ್ರವೇಶಿಸಲಿದೆ. ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಯನ್ನು ಬದಲಾಯಿಸುತ್ತವೆ.
Mercury Direct in leo effect: ಜ್ಯೋತಿಷ್ಯದಲ್ಲಿ, ಬುಧ ಗ್ರಹಗಳ ರಾಜಕುಮಾರ, ಮಾತು, ಬುದ್ಧಿವಂತಿಕೆ, ತರ್ಕ, ಸಂವಹನ ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾಗಿದೆ. ಬುಧವು ತನ್ನ ಚಲನೆಯನ್ನು ಬದಲಾಯಿಸಿದಾಗ, ಅದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
Mercury Rising 2023, Good Effect on Zodiac signs: ವೈದಿಕ ಜ್ಯೋತಿಷ್ಯದಲ್ಲಿ, ಗ್ರಹಗಳ ಉದಯ ಮತ್ತು ಸಂಚಾರವನ್ನು ಪ್ರಮುಖ ಎಂದು ಪರಿಗಣಿಸಲಾಗುತ್ತದೆ. ಇನ್ನು ಬುಧ ಗ್ರಹವನ್ನು ಬುದ್ಧಿವಂತಿಕೆ, ತರ್ಕ, ವ್ಯಾಪಾರ ಮತ್ತು ಉದ್ಯಮದ ಅಂಶ ಎನ್ನಲಾಗುತ್ತದೆ.
Budh Uday 2023 Good Effect: ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆಯ ಪರಿಣಾಮವು ರಾಶಿಗಳ ಮೇಲಾಗುತ್ತದೆ. ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧ ಗ್ರಹವು ಕರ್ಕ ರಾಶಿಯಲ್ಲಿ ಉದಯಿಸಿದೆ.
Astro News: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಗ್ರಹಗಳ ರಾಜಕುಮಾರ ಎಂದೇ ಖ್ಯಾತ ಬುಧನ ಉದಯ ನೆರವೇಲಿದ್ದು, ಒಟ್ಟು ಮೂರು ರಾಶಿಗಳ ಜಾತಕದವರ ವೃತ್ತಿ ಜೀವನ ಹಾಗೂ ವ್ಯಾಪಾರದಲ್ಲಿ ಭಾರಿ ಯಶಸ್ಸು ಪ್ರಾಪ್ತಿಯಾಗಲಿದ್ದು, ಅವರಿಗೆ ಆಕಸ್ಮಿಕ ಧನಲಾಭದ ಜೊತೆಗೆ ಭಾಗ್ಯೋದಯ ಯೋಗ ನಿರ್ಮಾಣಗೊಳ್ಳಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Mercury Constellation: ಪಂಚಾಂಗದ ಪ್ರಕಾರ ಶೀಘ್ರದಲ್ಲಿಯೇ ಮೀನ ರಾಶಿಯಲ್ಲಿ ವ್ಯಾಪಾರದ ಕಾರಕ ಗ್ರಹ ಮತ್ತು ಗ್ರಹಗಳ ರಾಜಕುಮಾರ ಬುಧನ ಉದಯ ನೆರವೇರಲಿದೆ. ಬುಧನ ಈ ಉದಯದಿಂದ ಮೂರು ರಾಶಿಗಳ ಜನರಿಗೆ ಅಪಾರ ಧನ ಪ್ರಾಪ್ತಿ ಮತ್ತು ಬಡ್ತಿಯ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಆ ಮೂರೂ ಅದೃಷ್ಟದ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
Budh Uday in Dhanu 2023 : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ತಮ್ಮ ರಾಶಿಗಳನ್ನು ಬದಲಾಯಿಸುತ್ತವೆ. ಗ್ರಹಗಳು ಒಗ್ಗೂಡಿ ಶುಭ ಮತ್ತು ಅಶುಭ ಕಾಕತಾಳೀಯಗಳನ್ನು ಸೃಷ್ಟಿಸುತ್ತವೆ. 2022 ರ ಕೊನೆಯ ದಿನದಂದು ಅಂದರೆ 31 ಡಿಸೆಂಬರ್ 2022 ರ ಸಂಜೆ ಬುಧ ಗ್ರಹವು ಅಸ್ತಮಿಸಲಿದೆ.
Budh Uday 2023 Effect: ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಸೌರ ಮಂಡಲದ ದೃಷ್ಟಿಯಿಂದ 2023ರ ಮೊದಲ ತಿಂಗಳು ಎಂದರೆ ಜನವರಿಯನ್ನು ಬಹಳ ಮಹತ್ವ ಎಂದು ಹೇಳಲಾಗುತ್ತಿದೆ. 2023ರ ಜನವರಿ ತಿಂಗಳಿನಲ್ಲಿ ಗ್ರಹಗಳ ರಾಜಕುಮಾರ, ಸಂಪತ್ತು, ಬುದ್ಧಿವಂತಿಕೆ ಮತ್ತು ವ್ಯವಹಾರಕಾರಕ ಎಂದು ಬಣ್ಣಿಸಲ್ಪಡುವ ಬುಧ ಗ್ರಹವು ಧನು ರಾಶಿಯಲ್ಲಿ ಉದಯಿಸಲಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಕಂಡು ಬರುತ್ತದೆ ಆದರೂ, ಇದನ್ನು ಮೂರು ರಾಶಿಯವರಿಗೆ ಬಹಳ ಮಂಗಳಕರ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.