Lakshmi Narayan Yoga: ಈ ವರ್ಷಾಂತ್ಯದಲ್ಲಿ ಬುಧ-ಶುಕ್ರರ ಸಂಯೋಗದಿಂದ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಲಕ್ಷ್ಮೀ ನಾರಾಯಣ ಯೋಗ ನಿರ್ಮಾಣಗೊಳ್ಳಲಿದೆ. ಇದು ಕೆಲವು ರಾಶಿಯವರಿಗೆ ವಿಶೇಷ ಪ್ರಯೋಜನವನ್ನು ನೀಡಲಿದೆ.
December Horoscope: ಇಂದಿನಿಂದ 2023ರ ಕೊನೆಯ ತಿಂಗಳು ಡಿಸೆಂಬರ್ ತಿಂಗಳಿಗೆ ಕಾಲಿಟ್ಟಿದ್ದೇವೆ. ಈ ತಿಂಗಳು ಕೆಲವು ಪ್ರಮುಖ ಗ್ರಹಗಳು ಬದಲಾಗಲಿದ್ದು ಕೆಲವು ಶುಭ ಯೋಗಗಗಳು ಕೂಡ ನಿರ್ಮಾಣವಾಗಲಿದೆ. ಇದರಿಂದ ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎಂದು ಹೇಳಲಾಗುತ್ತಿದೆ.
Budh Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧ ಇತ್ತೀಚೆಗಷ್ಟೇ ರಾಶಿ ಪರಿವರ್ತನೆ ಹೊಂದುವ ಮೂಲಕ ಧನು ರಾಶಿಯನ್ನು ಪ್ರವೇಶಿಸಿದ್ದಾನೆ. ಇದರೊಂದಿಗೆ ಕೆಲವು ರಾಶಿಯವರಿಗೆ ಬುಧ ಕೃಪಾಕಟಾಕ್ಷವನ್ನು ತೋರಿದ್ದಾನೆ ಎಂದು ನಂಬಲಾಗಿದೆ.
Budh Gochar in Dhanu Rashi: ಜ್ಯೋತಿಷ್ಯದ ಪ್ರಕಾರ ಬುಧ, ಗ್ರಹಗಳ ರಾಜಕುಮಾರ ಮತ್ತು ಬುದ್ಧಿವಂತಿಕೆಯ ಗ್ರಹ. ನವೆಂಬರ್ ತಿಂಗಳಲ್ಲಿ ಬುಧ ತನ್ನ ರಾಶಿಯನ್ನು ಎರಡು ಬಾರಿ ಬದಲಾಯಿಸುತ್ತಿದ್ದಾನೆ.
Mercury Transit 2023: ಕುಂಭ ರಾಶಿಯ ಜನರು ಬುಧ ಸಂಕ್ರಮಣದಿಂದ ವಿಶೇಷ ಲಾಭಗಳನ್ನು ಪಡೆಯುತ್ತಾರೆ. ಬುಧನು ತುಲಾ ರಾಶಿಗೆ ಪ್ರವೇಶಿಸುವುದರಿಂದ ಕುಂಭ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭ ದೊರೆಯುತ್ತದೆ.
Budh Gochar 2023 in Tula: ಗ್ರಹಗಳ ರಾಜಕುಮಾರ ಬುಧನು ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಬುಧನ ರಾಶಿ ಬದಲಾವಣೆಯು ಕೆಲವು ಜನರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ತರುತ್ತದೆ.
October Planets Transit 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ ತಿಂಗಳು ಗ್ರಹಗಳ ಸ್ಥಿತಿಗತಿಯ ವಿಷಯದಲ್ಲಿ ತುಂಬಾ ವಿಶೇಷವಾಗಿರಲಿದೆ. ಈ ತಿಂಗಳಿನಲ್ಲಿ ಹಲವು ದೊಡ್ಡ ಗ್ರಹಗಳು ತಮ್ಮ ತಮ್ಮ ರಾಶಿಯನ್ನು ಬದಲಾಯಿಸಲಿವೆ ಮತ್ತು ಅದರ ಜೊತೆಗೆ ನಡೆಯನ್ನು ಕೂಡ ಪರಿವರ್ತಿಸಲಿವೆ, ಗ್ರಹಗಳ ಈ ಗೋಚರಗಳು ಹಲವು ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿರಲಿದೆ. ಬನ್ನಿ ಆ ಗ್ರಹಗಳು ಯಾವುವು ಮತ್ತು ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, Spiritual News In Kannada
Budh Gochar In Kanya: ಅಕ್ಟೋಬರ್ 1, 2023 ರಂದು, ಗ್ರಹಗಳ ರಾಜಕುಮಾರ ಬುಧವು ತನ್ನ ಅತ್ಯಂತ ನೆಚ್ಚಿನ ರಾಶಿ ಕನ್ಯಾ ರಾಶಿಗೆ ಪ್ರವೇಶಿಸಲಿದೆ. ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಯನ್ನು ಬದಲಾಯಿಸುತ್ತವೆ.
October Month Planets Transit 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ ತಿಂಗಳು ಗ್ರಹಗಳ ಸ್ಥಿತಿಗತಿಯ ವಿಷಯದಲ್ಲಿ ತುಂಬಾ ವಿಶೇಷವಾಗಿರಲಿದೆ. ಈ ತಿಂಗಳಿನಲ್ಲಿ ಹಲವು ದೊಡ್ಡ ಗ್ರಹಗಳು ತಮ್ಮ ತಮ್ಮ ರಾಶಿಯನ್ನು ಬದಲಾಯಿಸಲಿವೆ ಮತ್ತು ಅದರ ಜೊತೆಗೆ ನಡೆಯನ್ನು ಕೂಡ ಪರಿವರ್ತಿಸಲಿವೆ, ಗ್ರಹಗಳ ಈ ಗೋಚರಗಳು ಹಲವು ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿರಲಿದೆ. ಬನ್ನಿ ಆ ಗ್ರಹಗಳು ಯಾವುವು ಮತ್ತು ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Budh Margi 2023: ಬುಧ ನನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಸೆಪ್ಟೆಂಬರ್ 16 ರಂದು ಅಂದರ ನಾಳೆ ಬುಧ ಗ್ರಹವು ನೇರವಾಗಿ ಚಲಿಸಲಿದೆ. ಈ ಅವಧಿಯಲ್ಲಿ ಯಾವ ರಾಶಿಗಳ ಭಾಗ್ಯದ ಬಾಗಿಲು ತೆರೆಯಲಿದೆ ನೋಡೋಣ.
Shani-Budh Saptam Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ಹಾಗೂ ಶನಿ ತನ್ನ ಸಪ್ತಮ ದೃಷ್ಟಿಯಲ್ಲಿ ನಡೆಯನ್ನು ಆರಂಭಿಸಲಿದ್ದಾರೆ. ಇದರಿಂದ ಒಟ್ಟು 4 ರಾಶಿಗಳ ಜನರ ಜಾತಕದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿದ್ದು, ಅವರಿಗೆ ಲಕ್ಷ್ಮಿ ಕಟಾಕ್ಷಕ್ಕೆ ಪಾತ್ರರಾಗಲಿದ್ದಾರೆ.
Mercury Rising 2023, Good Effect on Zodiac signs: ವೈದಿಕ ಜ್ಯೋತಿಷ್ಯದಲ್ಲಿ, ಗ್ರಹಗಳ ಉದಯ ಮತ್ತು ಸಂಚಾರವನ್ನು ಪ್ರಮುಖ ಎಂದು ಪರಿಗಣಿಸಲಾಗುತ್ತದೆ. ಇನ್ನು ಬುಧ ಗ್ರಹವನ್ನು ಬುದ್ಧಿವಂತಿಕೆ, ತರ್ಕ, ವ್ಯಾಪಾರ ಮತ್ತು ಉದ್ಯಮದ ಅಂಶ ಎನ್ನಲಾಗುತ್ತದೆ.
Budh Vakri 2023 : ವ್ಯಾಪಾರ ಮತ್ತು ಬುದ್ಧಿವಂತಿಕೆಯನ್ನು ನೀಡುವ ಬುಧ ಗ್ರಹವು ಹಿಮ್ಮುಖವಾಗಿ ಚಲಿಸಲಿದೆ. ಬುಧನ ಹಿಮ್ಮುಖ ಚಲನೆಯು ಜನರ ಕೆಲಸ, ವ್ಯವಹಾರ, ಆರ್ಥಿಕ ಸ್ಥಿತಿ ಮತ್ತು ಮಾತಿನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
Budh Vakri 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವ್ಯಾಪಾರ ಹಾಗೂ ಬುದ್ಧಿ ಕರುಣಿಸುವಾತ ಬುಧ ಪ್ರಸ್ತುತ ತನ್ನ ವಕ್ರ ನಡೆ ಆರಂಭಿಸಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರ ವ್ಯಾಪಾರ ಹಾಗೂ ವೃತ್ತಿಜೀವನದಲ್ಲಿ ಉನ್ನತಿಯ ಯೋಗ ನಿರ್ಮಾಣಗೊಳ್ಳಲಿದೆ.
ಬುಧ ರಾಶಿ ಪರಿವರ್ತನ 2023: ಹಣ-ವ್ಯವಹಾರ, ಬುದ್ಧಿವಂತಿಕೆ, ಮಾತು, ಸಂಭಾಷಣೆಯ ಅಂಶಗಳು ಸಾಗಲಿವೆ. ಕನ್ಯಾರಾಶಿಯಲ್ಲಿ ಬುಧ ಸಂಕ್ರಮಣವು ಬಹಳ ಮಂಗಳಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಇದು ಕೆಲವು ರಾಶಿಗಳ ಜನರಿಗೆ ಪ್ರಯೋಜನಗಳನ್ನು ನೀಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.