Budh Gochar 2023 : ಜ್ಯೋತಿಷ್ಯದಲ್ಲಿ ಗ್ರಹಗಳ ಸ್ಥಾನ ಬಹಳ ಮುಖ್ಯ. ಗ್ರಹವು ಉತ್ತಮ ಸ್ಥಿತಿಯಲ್ಲಿದ್ದಾಗ, ಆ ರಾಶಿಯವರ ಜೀವನದಲ್ಲಿ ಸಮೃದ್ಧಿ ಇರುತ್ತದೆ. ಮತ್ತೊಂದೆಡೆ, ಗ್ರಹಗಳ ಕೆಟ್ಟ ಸ್ಥಾನವು ಯಾವುದೇ ಕಾರಣವಿಲ್ಲದೆ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು.
Budhaditya Yoga : ಗ್ರಹಗಳ ರಾಜಕುಮಾರ ಎಂದು ಬುಧನನ್ನು ಕರೆಯಲಾಗುತ್ತದೆ. ಬುಧನ ಸಂಚಾರ ಕೆಲ ರಾಶಿಯವರಿಗೆ ಸುಖ ನೀಡಿದರೆ, ಇನ್ನೂ ಕೆಲವು ರಾಶಿಯವರಿಗೆ ದುಃಖ ತರುತ್ತದೆ. ಇದೀಗ ಮೀನ ರಾಶಿಯಲ್ಲಿ ಸಂಕ್ರಮಣ ನಡೆಯಲಿದೆ.
Budh Gochar 2023: ಗ್ರಹಗಳ ರಾಜಕುಮಾರ ಬುಧ ಇಂದು ಮೀನರಾಶಿಯನ್ನು ಭವ್ಯವಾಗಿ ಪ್ರವೇಶಿಸುತ್ತಿದ್ದಾನೆ. ಅವನ ಸಂಚಾರದಿಂದಾಗಿ 5 ರಾಶಿಗಳಿಗೆ ಶುಭವಾಗಲಿದೆ. ಮನೆಗೆ ತಾಯಿ ಲಕ್ಷ್ಮಿ ಖಂಡಿತ ಬರುತ್ತಾಳೆ, ಜೊತೆಗೆ ಅವರ ಆರೋಗ್ಯವೂ ಚೆನ್ನಾಗಿರುತ್ತದೆ.
Budh Gochar : ಎಲ್ಲಾ ಗ್ರಹಗಳಲ್ಲಿ, ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಅವರು ಬುದ್ಧಿವಂತಿಕೆ ಮತ್ತು ವಾಕ್ ನೀಡುವವರು ಎಂದು ಹೇಳಲಾಗುತ್ತದೆ. ವ್ಯಕ್ತಿಯ ಜಾತಕದಲ್ಲಿ ಬುಧ ಗ್ರಹದ ಸ್ಥಾನವು ಬಲವಾಗಿದ್ದರೆ, ಅವನು ಜೀವನದಲ್ಲಿ ಯಾವುದೇ ರೀತಿಯ ವೈಫಲ್ಯವನ್ನು ಎದುರಿಸಬೇಕಾಗಿಲ್ಲ.
Budh Gochar 2023: ಬುಧನು ಕುಂಭ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಈ ಗ್ರಹವು ಅಸ್ತಮಿಸಿದಾಗ, ಅದರ ಸಕಾರಾತ್ಮಕ ಪರಿಣಾಮವು ಕಡಿಮೆಯಾಗುತ್ತದೆ. ಬುಧ ಕುಂಭದಲ್ಲಿ ಅಸ್ತಮಿಸಿದಾಗ, ಶನಿ ಕೂಡ ಕುಂಭದಲ್ಲಿ ಇರುತ್ತಾನೆ. ಈ ಎರಡೂ ಗ್ರಹಗಳು ಉತ್ತಮ ಸ್ನೇಹಿತರು.
ಬುಧ ಗ್ರಹವು ಮಾರ್ಚ್ 31ರಂದು ಮೇಷ ರಾಶಿಯನ್ನು ಪ್ರವೇಶಿಸಲಿದೆ. ಬುಧ ಎಲ್ಲಾ 9 ಗ್ರಹಗಳಲ್ಲಿಯೇ ಅತ್ಯಂತ ಬುದ್ಧಿವಂತ ಮತ್ತು ಯಶಸ್ವಿ ಎಂದು ಪರಿಗಣಿಸಲಾಗಿದೆ. ಬುಧನ ಈ ಸಂಚಾರದಿಂದ 5 ರಾಶಿಗಳ ಜೀವನದಲ್ಲಿ ಹಣದ ಹರಿವು ಹೆಚ್ಚಾಗಲಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಬುದ್ದಿ, ಹಣ, ವ್ಯವಹಾರದ ಅಂಶ ಎಂದು ಪರಿಗಣಿಸಲ್ಪಟ್ಟಿರುವ ಗ್ರಹಗಳ ರಾಜಕುಮಾರ ಬುಧನ ಸಂಕ್ರಮಣದಿಂದ ಕುಂಭ ರಾಶಿಯಲ್ಲಿ ವಿಪರೀತ ರಾಜಯೋಗ ನಿರ್ಮಾಣವಾಗಿದೆ. ಇದು ನಾಲ್ಕು ರಾಶಿಯವರಿಗೆ ತುಂಬಾ ಮಂಗಳಕರ ಫಲ ನೀಡಲಿದೆ.
Budh Gochar 2023: ಫೆಬ್ರವರಿ 27 ರ ಸಂಜೆ ಬುಧ ಗ್ರಹವು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಬುಧದ ಈ ಬದಲಾವಣೆಯು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ವಿನೋದವನ್ನು ನೀಡುತ್ತದೆ. ಆದರೆ ಇದು ಇತರರನ್ನು ಜಾಗರೂಕರನ್ನಾಗಿ ಮಾಡುತ್ತದೆ.
Mercury Transit 2023 : ಹಣ, ವ್ಯವಹಾರ, ಬುದ್ಧಿವಂತಿಕೆ, ತರ್ಕ, ಸಂವಹನದ ಅಂಶಗಳು ಬುಧವು ರಾಶಿಗಳನ್ನು ಬದಲಾಯಿಸಿದಾಗ, ಅದು ಎಲ್ಲಾ 12 ರಾಶಿಗಳ ಜನರ ಮೇಲೆ ಭಾರಿ ಪ್ರಭಾವ ಬೀರುತ್ತದೆ. ವಿಶೇಷವಾಗಿ ಬುಧ ರಾಶಿಯ ಬದಲಾವಣೆಯು ಜನರ ವೃತ್ತಿ, ಆರ್ಥಿಕ ಸ್ಥಿತಿ ಮತ್ತು ಮಾತಿನ ಮೇಲೆ ಪರಿಣಾಮ ಬೀರುತ್ತದೆ.
ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ, ಬುಧನ ಗೋಚರ ಅತ್ಯಂತ ಫಲದಾಯಿ ಎಂದು ಹೇಳಲಾಗುತ್ತದೆ. ಆದರೆ ಇನ್ನೊಂದೆಡೆ ಬುಧನ ಅಸ್ತ ಕಾಲ ಕೂಡ ಕೆಲ ರಾಶಿಗಳ ಜನರಿಗೆ ಶುಭಫಲಗಳನ್ನು ನೀಡುತ್ತದೆ. ಬುಧನ ಅಸ್ತಕಾಲ ಯಾವ ನಾಲ್ಕು ರಾಶಿಗಳ ಜನರಿಗೆ ಧನವೃದ್ಧಿಯ ಯೋಗ ಕಲ್ಪಿಸಲಿದೆ ತಿಳಿದುಕೊಳ್ಳೋಣ ಬನ್ನಿ,
Budh Gochar 2023: ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧ ಗ್ರಹವು ಫೆಬ್ರವರಿ 27 ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಅವನ ಸಂಚಾರದಿಂದಾಗಿ 5 ರಾಶಿಗಳ ಅದೃಷ್ಟವು ಖುಲಾಯಿಸಲಿದೆ. ಆ ರಾಶಿಗಳ ಮನೆಗೆ ಹಠಾತ್ ಸಂಪತ್ತು ಬರುವ ಸಾಧ್ಯತೆ ಇರುತ್ತದೆ.
ಜ್ಯೋತಿಷ್ಯದಲ್ಲಿ ಶನಿಯನ್ನು ನ್ಯಾಯದ ದೇವರು ಮತ್ತು ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಫೆಬ್ರವರಿ 27ರಂದು ಬುಧವನ್ನು ಸಂಕ್ರಮಿಸಿದ ನಂತರ ಅದು ಕುಂಭದಲ್ಲಿ ಶನಿಯೊಂದಿಗೆ ಸೇರಿಕೊಳ್ಳುತ್ತದೆ. ಬುಧ ಮತ್ತು ಶನಿಯ ಸಂಯೋಜನೆಯು ಕೆಲವು ರಾಶಿಗಳ ಜನರಿಗೆ ಬಂಪರ್ ಪ್ರಯೋಜನಗಳನ್ನು ನೀಡುತ್ತದೆ.
Mercury Transit 2023 in Kannada : ಜ್ಯೋತಿಷ್ಯದಲ್ಲಿ ಬುಧಾದಿತ್ಯ ರಾಜಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಬುಧಾದಿತ್ಯ ರಾಜಯೋಗವು ಯಾವುದೇ ರಾಶಿಯಲ್ಲಿ ಸೂರ್ಯ ಮತ್ತು ಬುಧ ಸೇರಿದಾಗ ರೂಪುಗೊಳ್ಳುತ್ತದೆ.
Mercury Transit In Aquarius: ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ಹಾಗೂ ಆದಿತ್ಯ ಅಂದರೆ ಸೂರ್ಯನ ಮೈತ್ರಿ ನೆರವೇರಲಿದ್ದು, ಇದರಿಂದ ಕುಂಭ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ ನಿರ್ಮಾಣಗೊಳ್ಳಲಿದೆ. ಈ ರಾಜಯೋಗದ ಕಾರಣ ಮೂರು ರಾಶಿಗಳ ಜಾತಕದವರಿಗೆ ಭಾರಿ ಮತ್ತು ಆಕಸ್ಮಿಕ ಧನಲಾಭವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇದಲ್ಲದೆ ಇವರ ಜೀವನದಲ್ಲಿ ಸಾಕಷ್ಟು ಉನ್ನತಿಯ ಸಂಕೇತಗಳು ಕೂಡ ಸಿಗುತ್ತಿವೆ.
Budh Gochar 2023: ಫೆ.27ರಂದು ಕುಂಭ ರಾಶಿಗೆ ಬುಧ ಆಗಮನವಾಗುವುದರಿಂದ ಅಲ್ಲಿ ದ್ವಿಗುಣ ರಾಜಯೋಗ ನಿರ್ಮಾಣವಾಗಲಿದೆ. ಇದಲ್ಲದೇ ಮೀನ ರಾಶಿಯಲ್ಲೂ ದ್ವಿಗುಣ ರಾಜಯೋಗ ನಿರ್ಮಾಣವಾಗಲಿದೆ. ಆದ್ದರಿಂದ, ಈ ರಾಜಯೋಗವು 4 ರಾಶಿಗಳಿಗೆ ತುಂಬಾ ಮಂಗಳಕರವಾಗಿರುತ್ತದೆ. ಮಾರ್ಚ್ ವರೆಗೆ ಇದರ ಲಾಭ ಸಿಗಲಿದೆ.
Planet Prince In Aquarius: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶೀಘ್ರದಲ್ಲಿಯೇ ಗ್ರಹಗಳ ರಾಜಕುಮಾರ ಬುಧ ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಈ ಕಾರಣದಿಂದಾಗಿ 3 ಮೂರು ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಯಾವ ಮೂರು ರಾಶಿಗಳ ಜನರಿಗೆ ಬುಧನ ಈ ಗೋಚರದಿಂದ ಲಾಭ ಸಿಗಲಿದೆ ತಿಳಿದುಕೊಳ್ಳೋಣ ಬನ್ನಿ,
ಫೆಬ್ರವರಿ 27 ರಂದು, ಬುಧ ಕುಂಭ ರಾಶಿಯಲ್ಲಿ ಸಂಕ್ರಮಿಸಲಿದ್ದಾನೆ. ಈಗಾಗಲೇ ಶನಿಯು ಕುಂಭ ರಾಶಿಯಲ್ಲಿದ್ದು, ಅಸ್ತಮ ಸ್ಥಿತಿಯಲ್ಲಿದ್ದಾನೆ. ಈ ಹೊತ್ತಿನಲ್ಲಿ ಬುಧನ ಪ್ರವೇಶ ಶನಿಯ ರಾಶಿಗೆ ಆಗಲಿದೆ. ಬುಧ ರಾಶಿಯ ಬದಲಾವಣೆಯು ಜನರ ವೃತ್ತಿ, ವ್ಯಾಪಾರ, ಮಾತು ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.
Mercury Transit 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜಕುಮಾರನೆಂದೇ ಕರೆಯಲಾಗುವ ಬುಧದೇವ ಕುಂಭ ರಾಶಿಯಲ್ಲಿ ಗೋಚರಿಸಲಿದ್ದಾನೆ. ಬುಧನ ಈ ಕುಂಭ ಗೋಚರ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ. ಅದರಲ್ಲಿಯೂ ವಿಶೇಷವಾಗಿ 3 ರಾಶಿಗಳ ಜಾತಕದವರಿಗೆ ಇದರಿಂದ ವಿಶೇಷ ಲಾಭ ಸಿಗಲಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಚಲನೆಯ ದೃಷ್ಟಿಯಿಂದ ಫೆಬ್ರವರಿ ತಿಂಗಳು ತುಂಬಾ ವಿಶೇಷವಾಗಿದೆ. ಇಂದು ಫೆಬ್ರವರಿ 07ರಂದು ಗ್ರಹಗಳ ರಾಜಕುಮಾರ ಬುಧನು ಮಕರ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಈ ಸಮಯದಲ್ಲಿ ಬುಧನು ಕೆಲವರ ಜೀವನದಲ್ಲಿ ಅಚ್ಚೇ ದಿನ್ ಅನ್ನು ತರಲಿದ್ದಾನೆ ಎಂದು ಹೇಳಲಾಗುತ್ತಿದೆ.
ಫೆಬ್ರವರಿ ತಿಂಗಳು ಗ್ರಹಗಳ ಚಲೆಯ ವಿಷಯದಲ್ಲಿ ವಿಶೇಷವಾಗಿದೆ. ಈ ತಿಂಗಳು ಬುಧ, ಶುಕ್ರ ಮತ್ತು ಸೂರ್ಯ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸಲಿವೆ. ಸೂರ್ಯನು ಈಗ ಮಕರ ರಾಶಿಯಲ್ಲಿದ್ದು, ನಾಳೆ ಬುಧ ಕೂಡಾ ಈ ರಾಶಿಯನ್ನು ಪ್ರವೇಶಿಸಲಿದೆ. ಈ ರೀತಿಯಾಗಿ, ಶನಿಯ ಅಧಿಪಥ್ಯದ ರಾಶಿಯಲ್ಲಿ ಬುಧ ಮತ್ತು ಸೂರ್ಯನ ಸಂಯೋಗವು ಬುಧಾದಿತ್ಯ ಯೋಗವನ್ನು ಉಂಟುಮಾಡುತ್ತದೆ. ಈ ಬುಧಾದಿತ್ಯ ಯೋಗವು ಐದು ರಾಶಿಯವರ ಪಾಲಿನ ಅದೃಷ್ಟದ ಬಾಗಿಲು ತೆರೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.