Anushka Sharma At Narendra Modi Stadium: ಐಸಿಸಿ ಕ್ರಿಕೆಟ್ ವಿಶ್ವಕಪ್ನ ಅಂಗವಾಗಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಅನುಷ್ಕಾ ಶರ್ಮಾ ನರೇಂದ್ರ ಮೋದಿ ಸ್ಟೋಡಿಯಂನಲ್ಲಿ ವಿರಾಟ್ ಕೊಹ್ಲಿಗೆ ಚೀರ್ಲೀಡರ್ ಆಗಿದ್ದಾರೆ.
National Film Award : 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಹಲವು ಭಾಷೆಯ ಅತ್ಯುತ್ತಮ ಸಿನಿಮಾಗಳು, ನಟರು, ನಟಿಯರು ನ್ಯಾಷನಲ್ ಫಿಲ್ಮ್ ಅವಾರ್ಡ್ ವಿಜೇತರಾಗಿದ್ದಾರೆ. ಸೂಪರ್ ಹಿಟ್ ಸಿನಿಮಾ ಮಾಡುತ್ತಾ ಬಂದಿದ್ದರೂ, ಎಷ್ಟೇ ಖ್ಯಾತಿಯಿದ್ರೂ ಈ ತಾರೆಯರಿಗೆ ಇನ್ನೂ ಒಂದೇ ಒಂದು ನ್ಯಾಷನಲ್ ಅವಾರ್ಡ್ ಸಿಕ್ಕಿಲ್ಲ.
Bollywood Actresses: ಬಾಲಿವುಡ್ ತಾರೆಯರು ಕಪ್ಪೆ ಫ್ರೈ ಮಾತ್ರವಲ್ಲದೇ ವಿಚಿತ್ರ ಆಹಾರ ಸೇವಿಸಿದ್ದೆವೆಂದು ಕೆಲವು ಮಾಧ್ಯಮ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ವಿಚಿತ್ರ ಆಹಾರ ಸೇವಿಸಿದ ಬಾಲಿವುಡ್ ತಾರೆಯರು ಇವರೇ ನೋಡಿ..
Bollywood Affairs and Relationships: ಇಂದು ನಾವು ನಿಮ್ಮ ನೆಚ್ಚಿನ ತಾರೆಯರ ಬಗ್ಗೆ ಹೇಳುತ್ತೇವೆ, ಅವರು ನಿಶ್ಚಿತಾರ್ಥ ಮಾಡಿಕೊಂಡರು ಆದರೆ ನಂತರ ಒಂದಲ್ಲ ಒಂದು ಕಾರಣದಿಂದ ನಿಶ್ಚಿತಾರ್ಥ ಮುರಿದುಬಿದ್ದು ಮದುವೆ ಆಗಲಿಲ್ಲ.
ಬಾಲಿವುಡ್ನಲ್ಲಿ ಅಂತಹ ಅನೇಕ ತಾರೆಯರನ್ನು ನೀವು ಕಾಣಬಹುದು, ಅವರು ತಮ್ಮ ಹೆಸರನ್ನು ಬದಲಾಯಿಸಲಿಲ್ಲ, ಆದರೆ ಉಪನಾಮಗಳಿಲ್ಲದೆ ಅವರು ತಮ್ಮ ಮೊದಲ ಹೆಸರಿನಿಂದ ಮಾತ್ರ ಪ್ರಸಿದ್ಧರಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.