Bollywood Affairs: ಬಾಲಿವುಡ್ ಇಂಡಸ್ಟ್ರಿಯಲ್ಲಿ ಎಷ್ಟೋ ನಟ-ನಟಿಯರು ತಮ್ಮ ಮದುವೆಯ ನಂತರ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಬದಲಾಗಿದ್ದಾರೆ. ಆದರೆ ಈ ನಟಿ ಧರ್ಮ ಬದಲಿಸಬೇಕೆಂದಿದ್ದಕ್ಕೆ ಪ್ರೀತಿಯನ್ನೇ ತ್ಯಜಿಸಿದ್ದರು.
Famous Actress: ಉದ್ಯಮದ ಹಲವು ತಾರೆಯರು ತಮ್ಮ ಜೀವನದ ವಿಶೇಷ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ ಮತ್ತು ತಮ್ಮ ಥ್ರೋಬ್ಯಾಕ್ ಮತ್ತು ಬಾಲ್ಯದ ಫೋಟೋಗಳನ್ನು ಹಂಚಿಕೊಂಡು ಅವರ ಅಭಿಮಾನಿಗಳನ್ನು ಸಂತೋಷಪಡಿಸುತ್ತಿದ್ದಾರೆ.
Shraddha Kapoor: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಮತ್ತೊಮ್ಮೆ ತಮ್ಮ ರಿಲೇಷನ್ಶಿಪ್ನ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ. ನಟಿ ರಾಹುಲ್ ಮೋದಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಬಹಳ ದಿನಗಳಿಂದ ಭಾರಿ ಸುದ್ದಿಯಲ್ಲಿತ್ತು. ಈ ಜೋಡಿ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಈ ವದಂತಿಗಳಿಗೆ ಪುಷ್ಠಿ ನೀಡಿದ್ದರು. ಆದರೆ ಈಗ ಈ ಜೋಡಿ ಪರಸ್ಪರ ದೂರವಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
Bollywood Affairs and Relationships: ಇಂದು ನಾವು ನಿಮ್ಮ ನೆಚ್ಚಿನ ತಾರೆಯರ ಬಗ್ಗೆ ಹೇಳುತ್ತೇವೆ, ಅವರು ನಿಶ್ಚಿತಾರ್ಥ ಮಾಡಿಕೊಂಡರು ಆದರೆ ನಂತರ ಒಂದಲ್ಲ ಒಂದು ಕಾರಣದಿಂದ ನಿಶ್ಚಿತಾರ್ಥ ಮುರಿದುಬಿದ್ದು ಮದುವೆ ಆಗಲಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.