ಗೇಟ್ವೇ ಆಫ್ ಇಂಡಿಯಾ ಬಳಿ ಪ್ರಯಾಣಿಕರಿದ್ದ ದೋಣಿಗೆ ಸ್ಪೀಡ್ಬೋಟ್ ಡಿಕ್ಕಿ ಹೊಡೆದಿದ್ದು 13 ಪ್ರಯಾಣಿಕರು ಮೃತಪಟ್ಟಿದ್ದು 101 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Yogi Babu Movie: ತಮಿಳಿನ ಖ್ಯಾತ ಕಾಮಿಡಿ ನಟ ಯೋಗಿ ಬಾಬು ಮತ್ತೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಕಾಮಿಡಿ ಸ್ಟಾರ್ ಆಗಿ ಮಿಂಚುತ್ತಿದ್ದ ಯೋಗಿ ಬಾಬು ಎರಡನೇ ಬಾರಿ ಹೀರೋ ಆಗಿ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಯೋಗಿ ಬಾಬು ನಟನೆಯ 'ಬೋಟ್' ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
boAT's Explosive Waterproof Earbuds: ಬೋಟ್ ಉತ್ತಮ ಸೌಂಡ್ ಜೊತೆಗೆ ಜಲನಿರೋಧಕ ಇಯರ್ಬಡ್ಗಳನ್ನು ಬಿಡುಗಡೆ ಮಾಡಿದೆ. ಇದು ಬಲವಾದ ಬ್ಯಾಟರಿ ಮತ್ತು ಸೊಗಸಾದ ವಿನ್ಯಾಸದೊಂದಿಗೆ ಬರುತ್ತದೆ. ಇದರ ಬೆಲೆಯೂ ತುಂಬಾ ಕಡಿಮೆ. ಬೋಟ್ ಏರ್ಡೋಪ್ಸ್ 175 ಟಿಡಬ್ಲ್ಯೂಎಸ್ ನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ...
boAt Watch Primia Smartwatch: boAt ಭಾರತದಲ್ಲಿ ಕಡಿಮೆ ಬೆಲೆಯ, ಅತ್ಯಾಕರ್ಷಕ ಬ್ಲೂಟೂತ್ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಫೋನ್ ಇಲ್ಲದೆ, ಗಡಿಯಾರದಿಂದಲೇ ಕರೆ ಮಾಡುವ ಮತ್ತು ಮಾತನಾಡುವ ನೂತನ ವೈಶಿಷ್ಟ್ಯವನ್ನು ಬೋಟ್ ವಾಚ್ ಪ್ರಿಮಿಯಾ ಸ್ಮಾರ್ಟ್ವಾಚ್ ಬೆಲೆ (ಭಾರತದಲ್ಲಿ) ಮತ್ತು ವೈಶಿಷ್ಟ್ಯಗಳ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯಿದೆ.
Amazon's Deal of the Day offer: ಅಮೆಜಾನ್ನ ಡೀಲ್ ಆಫ್ ಡೇ ಆಫರ್ನೊಂದಿಗೆ, ಸ್ಮಾರ್ಟ್ಫೋನ್ಗಳು, ಡೆಸ್ಕ್ಟಾಪ್ಗಳು, ಇಯರ್ಫೋನ್ಗಳು ಮತ್ತು ಹೆಚ್ಚಿನವುಗಳ ಮೇಲೆ ಅದ್ಭುತ ರಿಯಾಯಿತಿಗಳನ್ನು ಪಡೆಯಬಹುದಾಗಿದೆ. ಆದರೆ ನೆನಪಿಡಿ ಈ ಕೊಡುಗೆಗಳು ಇಂದು ಒಂದು ದಿನ ಮಾತ್ರ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.