Tulasi leaves for diabetes control: ಸಾಮಾನ್ಯವಾಗಿ ಇತ್ತೀಚೆಗೆ ಎಲ್ಲರನ್ನೂ ಕಾಡುವ ದೊಡ್ಡ ತಲೆನೋವು ಎಂದರೆ ಸಕ್ಕರೆ ಕಾಯಿಲೆ. ಆದರೆ, ಸಕ್ಕರೆ ಕಾಯಿಲೆಗೂ ನೈಸರ್ಗಿಕ ಮದ್ದುಗಳಿದೆ. ಅದರಲ್ಲಿ ತುಳಸಿ ಕೂಡ ಒಂದು. ತುಲಸಿ ಎಲೆಯನ್ನು ಈ ರೀತಿ ಸೇವಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಅದು ಹೇಗೆ? ಈ ಸ್ಟೋರಿ ಓದಿ...
Curd and Sesame Benefits for Diabetes: ಮೊಸರು ಸಂಸ್ಕರಿಸಿದ ಆಹಾರಗಳಲ್ಲಿ ಒಂದಾಗಿದೆ. ಹಾಲನ್ನು ಮೊಸರಾಗಿ ಪರಿವರ್ತಿಸುವ ಬ್ಯಾಕ್ಟೀರಿಯಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಂದಹಾಗೆ ಪ್ರತಿ ಗ್ರಾಂ ಮೊಸರು ಸಾಮಾನ್ಯವಾಗಿ 100 ಮಿಲಿಯನ್ ಲೈವ್ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ.
Beetroot Health Benefits: ಬೀಟ್ರೂಟ್ನಲ್ಲಿ ಅನೇಕ ಪೋಷಕಾಂಶಗಳಿವೆ. ಇದು ದೇಹಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಬೀಟ್ರೂಟ್ ಸೇವನೆ ದೇಹಕ್ಕೆ ಒಳ್ಳೆಯದು.
Raw onion Benefits: ಹಸಿ ಈರುಳ್ಳಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದರೊಂದಿಗೆ ಶೀತ ಮತ್ತು ಜ್ವರದಂತಹ ರೋಗಗಳನ್ನು ತಡೆಯಬಹುದು. ಆದ್ದರಿಂದ, ನಿಮ್ಮ ಆಹಾರದಲ್ಲಿ ಹಸಿ ಈರುಳ್ಳಿಯನ್ನು ಸೇರಿಸಿ, ಇದು ದೇಹದಲ್ಲಿ ಬಿಳಿ ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತದೆ
Blood Sugar Control With Lemon: ಬೇಸಿಗೆಯಲ್ಲಿ ನಿಂಬೆ ನೀರನ್ನು ಕುಡಿಯುವುದರಿಂದ ಹಲವಾರು ಔಷಧೀಯ ಗುಣಗಳನ್ನು ಪಡೆಯಬಹುದು. ಏಕೆಂದರೆ ನಿಂಬೆ ವಿಟಮಿನ್-ಸಿಯಲ್ಲಿ ಸಮೃದ್ಧವಾಗಿದೆ. ಇದಲ್ಲದೆ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಫೈಬರ್ ನಂತಹ ಪೋಷಕಾಂಶಗಳು ನಿಂಬೆಯಲ್ಲಿವೆ.
Benefits of Coconut Oil: ತೆಂಗಿನೆಣ್ಣೆಯು ಆರೋಗ್ಯಕ್ಕೆ ಊಹಿಸುವುದಕ್ಕಿಂತ ಹೆಚ್ಚು ಪ್ರಯೋಜನವನ್ನ್ಉ ನೀಡುತ್ತದೆ. ಇದು ಮಧುಮೇಹ ನಿಯಂತ್ರಿಸುವುದರಿಂದ ಹಿಡಿದು ಕೂದಲನ್ನು ಗಟ್ಟಿಯಾಗಿಸುವವರೆಗೆ ಹಲವಾರು ಪ್ರಯೋಜನಗಳಿವೆ.
Blood Sugar Remedies: ಮಧುಮೇಹಿಗಳು ಆರೋಗ್ಯಕರ ಜೀವನವನ್ನು ನಡೆಸಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಮುಖ್ಯ. ರಕ್ತದಲ್ಲಿನ ಸಕ್ಕರೆಯ ಹೆಚ್ಚಳದಿಂದಾಗಿ, ಬಾಯಿಯಲ್ಲಿ ಶುಷ್ಕತೆ, ಹೊಟ್ಟೆ ನೋವು, ಅತಿಯಾದ ಮೂತ್ರ ವಿಸರ್ಜನೆ, ಅತಿಯಾದ ಬಾಯಾರಿಕೆ, ಆಯಾಸ, ದೌರ್ಬಲ್ಯ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
Fruits for Diabetes in Summer Season: ಮಧುಮೇಹ ಎಂಬುದು ಗಂಭೀರ ಕಾಯಿಲೆಯಾಗಿದ್ದು, ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ತರುವ ಮೂಲಕ ನಿಯಂತ್ರಿಸಬಹುದು.
How Neem Leaves Control Diabetes: ಮಧುಮೇಹವು ಅತ್ಯಂತ ಅಪಾಯಕಾರಿ ಕಾಯಿಲೆಗಳಲ್ಲಿ ಒಂದಾಗಿದೆ. ಒಬ್ಬ ವ್ಯಕ್ತಿಗೆ ಈ ಕಾಯಿಲೆ ಬಂದರೆ, ಜೀವನದುದ್ದಕ್ಕೂ ಅನುಭವಿಸಬೇಕಾಗುತ್ತದೆ. ಯಾವುದೇ ಚಿಕಿತ್ಸೆಯ ಮೂಲಕ ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.