ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿರುವ ಪರಿಣಾಮ ರಕ್ತ ಹೆಪ್ಪುಗಟ್ಟುವುದು, ದಿಢೀರ್ ಹೃದಯಾಘಾತ ಸಂಭವಿಸಿ ಪ್ರಾಣ ಹಾನಿಯಾಗುವುದಾಗಿ ವರದಿ ಆಗುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ತಿಳಿಸಿರುವ ಮಾಹಿತಿ ಪ್ರಕಾರ, ವಿದ್ಯಾರ್ಥಿಗಳು, ಪೋಷಕರು ಫ್ರಿಡ್ಜ್ ನೀರು, ತಂಪು ಪಾನೀಯಗಳನ್ನು ಕುಡಿಯಬಾರದು. ಐಸ್ಕ್ರೀಮ್ ಸೇವಿಸಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಚಳಿಗಾಲದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತವೆ. ಹೀಗಾಗಿ ನಾವು ಈ ಋತುವಿನಲ್ಲಿ ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಹೃದಯಾಘಾತ ತಪ್ಪಿಸಲು ಚಳಿಗಾಲದಲ್ಲಿ ಯಾವ ಆಹಾರ ಸೇವಿಸಬೇಕು ಅನ್ನೋದರ ಬಗ್ಗೆ ತಿಳಿಯಿರಿ.
Shocking Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಹಾವನ್ನು ಹಿಡಿದು ಅದರ ವಿಷವನ್ನು ಗಾಜಿನ ಪಾತ್ರೆಯಲ್ಲಿ ಹೊರತೆಗೆಯುತ್ತಾನೆ. ನಂತರ, ಆತ ಆ ವಿಷವನ್ನು ಇಂಜೆಕ್ಷನ್ನಲ್ಲಿ ತುಂಬುತ್ತಾನೇ. ಚುಚ್ಚುಮದ್ದಿನಲ್ಲಿ ಹಾವಿನ ವಿಷವನ್ನು ತುಂಬಿದ ನಂತರ, ವ್ಯಕ್ತಿಯು ಮಾನವನ ರಕ್ತದಲ್ಲಿ ಒಂದು ಹನಿ ವಿಷವನ್ನು ಬೆರೆಸುತ್ತಾನೆ. ಆಗ ಏನಾಗುತ್ತದೆ ಎಂಬುದು ಮಾತ್ರ ಹೃದಯ ವಿದ್ರಾವಕವಾಗಿದೆ.
ನಿಮ್ಮ ರಕ್ತದ ಪ್ರಕಾರವು O ಅಲ್ಲ ಮತ್ತು A ಅಥವಾ B ಇದ್ದರೆ, ಹೃದಯಾಘಾತ ಮತ್ತು ಹೃದಯ ವೈಫಲ್ಯದ ಅಪಾಯವು O ಗಿಂತ ಹೆಚ್ಚಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಹೊಸ ಅಧ್ಯಯನದಲ್ಲಿ ಇದನ್ನು ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.