ಶ್ರೇಷ್ಠ ಭೌತಶಾಸ್ತ್ರಜ್ಞ ಆಲ್ಬರ್ಟ್ ಐನ್ಸ್ಟೈನ್ 14 ಮಾರ್ಚ್ 1879 ರಂದು ಜನಿಸಿದೆ. ಅವನ ಮೆದುಳು ಎಷ್ಟೊಂದು ತೀಕ್ಷ್ಣವಾಗಿತ್ತು ಎಂದರೆ ಒಂದು ಬೇಸಿಗೆ ಕಾಲದಲ್ಲಿ, 12 ನೇ ವಯಸ್ಸಿನಲ್ಲಿ, ಅವನು ಬೀಜಗಣಿತ ಮತ್ತು ಯೂಕ್ಲಿಡಿಯನ್ ರೇಖಾಗಣಿತವನ್ನು ಖುದ್ದಾಗಿ ಆದ್ಯಯನ ಮಾಡಿದನು ಎನ್ನಲಾಗುತ್ತದೆ. ಐನ್ಸ್ಟೈನ್ ಅವರು ಸೈದ್ಧಾಂತಿಕ ಭೌತಶಾಸ್ತ್ರದ ಸೇವೆಗಳಿಗಾಗಿ ಮತ್ತು ಕಾನೂನಿನ ಆವಿಷ್ಕಾರಕ್ಕಾಗಿ ಭೌತಶಾಸ್ತ್ರದಲ್ಲಿ 1921 ರ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಮಹಾತ್ಮ ಗಾಂಧಿಯವರ ಜೀವನವೇ ಸಂಪೂರ್ಣ ಆರ್ಥಿಕ ಸಲಹೆಗಾರ. ಆದರ್ಶ ಜೀವನವನ್ನು ರೂಪಿಸುವಲ್ಲಿ ಬಾಪು ಅವರ ಜೀವನದ ಕಥೆಗಳು ಎಷ್ಟು ಸಹಾಯಕವಾಗಿವೆ, ಅದು ನಿಮ್ಮ ಆರ್ಥಿಕ ಜೀವನಕ್ಕೂ ಅಷ್ಟೇ ಪ್ರಸ್ತುತವಾಗಿದೆ.
ಬಡಕುಟುಂಬದಲ್ಲಿ ಜನಿಸಿ, ರಂಗಭೂಮಿಯನ್ನು ಉಳಿಸಿ, ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕಾರಂತರು ಅತ್ಯಂತ ಸರಳ, ಪಾದರಸ ಸದೃಶ್ಯ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ಹಿರಿಯ ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ ಹೇಳಿದರು.ಇಂದು ಧಾರವಾಡದ ರಂಗಾಯಣದಲ್ಲಿ ಆಯೋಜಿಸಲಾಗಿದ್ದ ರಂಗಭೀಷ್ಮ ಬಿ.ವಿ. ಕಾರಂತರ ಜನ್ಮದಿನದ ಪ್ರಯುಕ್ತ ಭಾರತೀಯ ರಂಗಸಂಗೀತ ದಿನದ ಅಂಗವಾಗಿ ಬಿ.ವಿ. ಕಾರಂತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
'ಭಾರತದ ನೈಟಿಂಗೇಲ್' ಎಂದೇ ಖ್ಯಾತಿ ಪಡೆದ ಸರೋಜಿನಿ ನಾಯ್ಡು ಅವರ ಜನ್ಮದಿನ ಇಂದು.ಕವಿಯತ್ರಿಯಾಗಿ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿ ತಮ್ಮದೇ ಆದ ಹೆಗ್ಗುರುತನ್ನು ಉಳಿಸಿಕೊಂಡು ಬಂದವರು.ಇಂತಹ ಮಹಾನ್ ಮಹಿಳೆಯ 140ನೇ ಜನ್ಮ ದಿನಾಚಾರಣೆಯನ್ನು ಇಂದು ದೇಶಾದ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಇಂತಹ ಸಂಧರ್ಭದಲ್ಲಿ ಇವರ ಕುರಿತ ಪ್ರಮುಖ 10ಸಂಗತಿಗಳನ್ನು ನಾವು ಸ್ಮರಿಸಬೇಕಾಗಿದೆ.
"ಒಂದು ವೇಳೆ ನಾನು ದೇಶ ಸೇವೆಯ ಸಂದರ್ಭದಲ್ಲಿ ಸಾವನ್ನಪ್ಪಿದರೆ,ನಾನು ಅದಕ್ಕೆ ಹೆಮ್ಮೆ ಪಡುತ್ತೇನೆ
ನನ್ನ ಪ್ರತಿ ರಕ್ತದ ಹನಿಯು ಈ ದೇಶವನ್ನು ಪ್ರಬಲ ಮತ್ತು ಕ್ರಿಯಾಶೀಲಗೊಳಿಸಲು ಸಹಾಯಕವಾಗುತ್ತದೆ."
ಇಂದಿರಾ ಗಾಂಧಿ ಈ ಮಾತನ್ನು ಹೇಳಿದ್ದು ಅವರು ಹತ್ಯೆಯಾಗುವ ಎರಡು ದಿನಗಳ ಮುಂಚೆ
ಹೇಳಿದ್ದು,ಇಂತಹ ಧೈರ್ಯ ದಿಟ್ಟತನ ತೋರಿದ್ದ ಮಹಿಳೆಗೆ ಇಂದು ಜನ್ಮ ಶತಮಾನೋತ್ಸವದ ಸಂಭ್ರಮ.
1917 ರ ನವಂಬರ್ 19 ರಂದು ಜವಾಹರ್ ಲಾಲ್ ನೆಹರು ಮತ್ತು ಕಮಲಾ ದಂಪತಿಗಳಿಗೆ ಉತ್ತರ
ಪ್ರದೇಶದ ಅಲಹಾಬಾದ್ ನಲ್ಲಿ ಏಕೈಕ ಮಗುವಾಗಿ ಜನಿಸಿದರು. ಆ ಸುಸಂಧರ್ಭಕ್ಕೆ ಈಗ ಬರೋಬ್ಬರಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.