ಕಳ್ಳತನವಾದ ಬೈಕ್ ಪತ್ತೆಹಚ್ಚುವಂತೆ ಬೈಕ್ ಮಾಲೀಕ ದೂರು ನೀಡಿದರೂ ಸಹ ಎಫ್ಐಆರ್ ದಾಖಲಿಸದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಟ್ವಿಟರ್ ನಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಕಳುವಾದ ಬೈಕ್ ಬಗ್ಗೆ
ವೈರಲ್: ಎಷ್ಟೋ ಬಾರಿ ನಾವು ಹೊರಗೆ ನಿಲ್ಲಿಸಿ ಹೋದ ವಾಹನ ನಾವು ಮತ್ತೆ ವಾಪಸ್ ಬರುವಷ್ಟರಲ್ಲಿ ಅಲ್ಲಿಂದ ಮಾಯವಾಗಿರುತ್ತದೆ. ಇಂತಹ ಸುದ್ದಿಗಳನ್ನು ನಾವು ದಿನ ಬೆಳಗಾದರೆ ಕೇಳುತ್ತಲೇ ಇರುತ್ತೇವೆ. ಆದರೆ, ಇಲ್ಲೊಬ್ಬ ಕತರ್ನಾಕ್ ಕಳ್ಳ ಮಾಲೀಕನ ಎದುರೇ ಬೈಕ್ ಕದ್ದು ಪರಾರಿಯಾಗಿದ್ದಾನೆ.
ಭಾನುವಾರ (ಅಕ್ಟೋಬರ್ 09) ರಂದು ರಾತ್ರಿ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ, ವ್ಯಕ್ತಿಯೊಬ್ಬ ತನ್ನ ದ್ವಿಚಕ್ರ ವಾಹನವನ್ನು ( ಮೊಪೆಡ್) ನಿಲ್ಲಿಸಿ ಔಷಧಿ ಕೊಳ್ಳಲು ಮೆಡಿಕಲ್ ಶಾಪಿಗೆ ಹೋಗುತ್ತಾನೆ. ಆದರೆ, ಈ ಸಂದರ್ಭದಲ್ಲಿ ಆತ ಮೊಪೆಡ್ ನಲ್ಲಿಯೇ ಕೀ ಬಿಟ್ಟು ಹೋಗಿರುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಕಳ್ಳ ಮಾಲೀಕನ ಎದುರೇ ಬೈಕ್ ಸ್ಟಾರ್ಟ್ ಮಾಡಿ ಅಲ್ಲಿಂದ ಹೊರಟೇ ಬಿಡುತ್ತಾನೆ.
ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಕೆ.ಪಿ ಅಗ್ರಹಾರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮುಸ್ತಾನ್ ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಮತ್ತೊಬ್ಬ ಬಾಲಕ ಬಂಧಿತ ಆರೋಪಿಯಾಗಿದ್ದಾರೆ.
ಈ ಕಳ್ಳ ಫಸ್ಟ್ ಬೈಕ್ ನೆಕ್ಸ್ಟ್ ಮೊಬೈಲ್.. ಎರಡೂ ತನ್ನ ಹತ್ತಿರ ಇಟ್ಟುಕೊಳ್ಳದೆ ಕಳೆದುಕೊಂಡ ಮಾಲೀಕರಿಗೆ ಮೀಟ್ ಮಾಡಿಸ್ತಿದ್ದ. ಪ್ರದೀಪ್ ಬಂಧಿತ ಕಳ್ಳನಾಗಿದ್ದಾನೆ. ಈ ಆರೋಪಿ ಫಸ್ಟ್ ಆನ್ಲೈನ್ ನಲ್ಲಿ ಬೈಕ್ ಸೇಲ್ ಮಾಡೋರನ್ನ ಸರ್ಚ್ ಮಾಡ್ತಿದ್ದ.
ಬೆಂಗಳೂರು ನಗರ ಮತ್ತು ಕೋಲಾರ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ (Theft) ಮಾಡಿದ್ದ ಖದೀಮರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಳ್ಳರು ಅತಿ ಹೆಚ್ಚು ಡಿಯೋ ಬೈಕ್ ಗಳನ್ನೇ ಕದ್ದಿರುವುದು ಆಶ್ಚರ್ಯಕರವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.