ರಾಜ್ಯದ ಸರ್ಕಾರಿ ಉದ್ಯೋಗಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಲಾಗುತ್ತಿದ್ದ ಮೀಸಲಾತಿ ಪ್ರಮಾಣವನ್ನು ಶೇ 50 ರಿಂದ ಶೇ 65 ಕ್ಕೆ ಹೆಚ್ಚಿಸುವ ಬಿಹಾರ ಸರ್ಕಾರದ ಅಧಿಸೂಚನೆಯನ್ನು ಬಿಹಾರ್ ಹೈಕೋರ್ಟ್ ಗುರುವಾರದಂದು ರದ್ದುಪಡಿಸಿದೆ.
Shade Net Scheme: ಪಾಲಿಹೌಸ್ ಮತ್ತು ಶೇಡ್ ನೆಟ್ ಬಳಸಿ ಕೃಷಿ ಮಾಡಲು ರೈತರಿಗೆ ಶೇ.50 ವರೆಗೆ ಸಹಾಯಧನ ನೀಡಲಾಗುತ್ತಿದೆ. ಇದರಡಿ ರೈತರಿಗೆ ಪ್ರತಿ ಚದರ ಮೀಟರ್ ವೆಚ್ಚಕ್ಕೆ 467 ರೂ.ಗಳ ಸಹಾಯಧನ ನೀಡಲಾಗುವುದು.
Spurious Liquor Consumption - ಸಂಪೂರ್ಣ ಮದ್ಯಪಾನ ನಿಷೇಧವಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಬಿಹಾರ ಕೂಡ ಒಂದು, ಆದರೆ ಹೋಳಿ ಹಬ್ಬದ (Holi 2022) ಸಂದರ್ಭದಲ್ಲಿ ರಾಜ್ಯದಲ್ಲಿ ಮದ್ಯ ಸೇವಿಸಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ.
Good News:ವಿದ್ಯಾರ್ಥಿನಿಯರಲ್ಲಿ ಓದು-ಬರಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಈ ಹೊಸ ಯೋಜನೆಯ ಅಡಿ ವಿದ್ಯಾರ್ಥಿನಿಯರಿಗೆ 50 ಸಾವಿರ ರೂ. ನೀಡುವ ಘೋಷಣೆ ಮಾಡಿದೆ. ಗ್ರಾಜುಯೇಷನ್ ಪೂರ್ಣಗೊಳಿಸಿದ ವಿದ್ಯಾರ್ಥಿನಿಯರಿಗೆ ಈ ಸಹಾಯ ಧನ ಸಿಗಲಿದೆ. ಈ ಯೋಜನೆ ಏನು ಮತ್ತು ನಿಮ್ಮ ಮಗಳು ಇದರ ಲಾಭ ಹೇಗೆ ಪಡೆಯಬಹುದು ಇಲ್ಲಿದೆ ವಿವರ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.