Bigg Boss: ಬಿಗ್ಬಾಸ್ ಮನೆಯಲ್ಲಿ ಇಬ್ಬರು ಸದಸ್ಯರನ್ನು ನಾಮಿನೇಷನ್ ಮಾಡುವುದರ ಜೊತೆಗೆ ಎಲ್ಲರೂ ಒಂದೊಂದು ಕಾರಣ ಹೇಳಬೇಕಿತ್ತು. ಈ ವಾರ ಭಾಗ್ಯಶ್ರೀ, ತುಕಾಲಿ ಸಂತು, ಮೈಕೆಲ್, ಗೌರೀಶ್, ಸಂಗೀತ ನಾಮಿನೇಟ್ ಆಗಿದ್ದಾರೆ. ಈ ವೇಳೆ ಸಾಕಷ್ಟು ಜನ ಭಾಗ್ಯಶ್ರೀ ಅವರ ಹೆಸರನ್ನು ತೆಗೆದುಕೊಂಡರು.
BBK 10 Second Week Twist: ಬಿಗ್ ಬಾಸ್ ಸೀಸನ್ 10 ಪ್ರಾರಂಭವಾಗಿ ಈಗಾಗಲೇ ಒಂದು ವಾರ ಕಳೆದಿದೆ. ಮೊದಲನೆಯ ವಾರದ ಕಥೆಯ ಬಗ್ಗೆ ಶನಿವಾರ ಕಿಚ್ಚನ ಜೊತೆ ಚರ್ಚೆಯು ಆಯ್ತು. ಭಾನುವಾರ ಬಿಗ್ಬಾಸ್ ಮನೆಯಲ್ಲಿ ನಡೆದ ಮೊದಲ ಎಲಿಮಿನೇಷನ್ನಲ್ಲಿ ಮನೆಯಿಂದ ಒಬ್ಬ ಸ್ಪರ್ದಿ ಹೊರ ಬಂದಾಗಿದೆ. ಸದ್ಯ ದೊಡ್ಮನೆಯಲ್ಲಿ ಎರಡನೇ ವಾರ ಹೇಗಿರಬಹುದು ಎನ್ನುವುದರರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ..
Bigg Boss 10 Kiccha Sudeep: ಬಿಗ್ಬಾಸ್ ಕನ್ನಡ ಹತ್ತನೇ ಸೀಸನ್ನ ಮೊದಲ ವೀಕೆಂಡ್ ಎಪಿಸೋಡ್, ವಾರದ ಕಿಚ್ಚನ ಜೊತೆ ಈಗಷ್ಟೇ ಮುಗಿದಿದೆ. ‘ಕಿಚ್ಚನ ಪಂಚಾಯಿತಿ’ಯಲ್ಲಿ ಹ್ಯಾಂಡ್ಸಮ್ ಲುಕ್ನಲ್ಲಿ ಕಾಣಿಸಿಕೊಂಡ ಸುದೀಪ್ ನಗುನಗುತ್ತಲೇ ಎಲ್ಲರನ್ನೂ ಮಾತನಾಡಿಸಿ, ಕಾಲೆಳೆಯುತ್ತಲೇ ಕಿವಿಮಾತನ್ನೂ ಹೇಳಿದರು.
Kiccha Special Class to Tukali Santhu: ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಕೆಲವರು ಅಸಮರ್ಥರ ಲಿಸ್ಟ್ನಲ್ಲಿದ್ದಾರೆ. ಉಳಿದವರು ಅವರಪಂದಿಗೆ ಒಂದಲ್ಲಾ ಒಂದು ವಿಚಾರಕ್ಕೆ ವಾದ ಮಾಡುತ್ತಲೇ ಇರುತ್ತಾರೆ. ಸದ್ಯ ಡ್ರೋನ್ ಪ್ರತಾಪ್ ಜೊತೆ ಮನೆ ಮಂದಿ ನಡೆದುಕೊಂಡ ರೀತಿಗೆ ಕಿಚ್ಚ ಸ್ಪೆಷಲ್ ಆಗಿ ತುಕಾಲಿ ಸಂತು ಅವರಿಗೆ ಮಾತಲ್ಲೇ ಬಿಸಿ ಮುಟ್ಟಿಸಿದ್ದಾರೆ.
BBK 10 Tukali Santosh: ಅದಾ ಕಾಮಿಡಿ ಮಾಡಿಕೊಂಡು ಎಲ್ರನ್ನೂ ನಗುನಗಿಸ್ತಾ ಇರ್ತಿದ್ದ ಸಂತೋಷ್, ಅಪರೂಪಕ್ಕೊಮ್ಮೆ ಸೀರಿಯಸ್ ಆಗಿದ್ದಾರೆ. ಅಷ್ಟೇ ಅಲ್ಲ, ತುಂಬ ಸೀರಿಯಸ್ ಆಗಿ ತಮ್ಮ ಹುಟ್ಟಿನ ಪವಾಡದ ಕಥೆಯನ್ನು ರೋಚಕವಾಗಿ ಹೇಳಿಕೊಡುತ್ತಿದ್ದಾರೆ. ಆದ್ರೆ ಏನ್ಮಾಡೋದು? ಅವ್ರು ಸೀರಿಯಸ್ ಆಗಿ ಮಾತಾಡಲಿಕ್ಕೆ ಶುರುಮಾಡಿದಾಗ, ಯಾವಾಗ್ಲೂ ಸೀರಿಯಸ್ ಆಗಿರೋ ಸ್ಪರ್ಧಿಗಳೆಲ್ಲ ಕಾಮಿಡಿ ಮಾಡಿ ಅವ್ರ ಕಾಲೆಳಿಲಿಕ್ಕೆ ಶುರುಮಾಡಿದಾರಪ್ಪಾ… ತಾವು ಹೇಳಿದ ಕಥೆಯನ್ನು ಯಾರೂ ನಂಬ್ಲಿಲ್ಲ ಅಂದ್ರೆ ಸಂತೋಷ್ಗೆ ನೋವಾಗಲ್ವಾ? ಹೋಗ್ಲಿ ನೀವಾದ್ರೂ ಅವ್ರ ಹುಟ್ಟಿನ ಕಥೆಯನ್ನು ‘ಸೀರಿಯಸ್’ ಆಗಿ ಓದಿ...
Bigg Boss Season 10: ಪ್ರತಿ ಸೀಸನ್ನಂತೆ ಈ ಬಾರಿ ಆಟ, ಟಾಸ್ಕ್, ಜಗಳ ಎಲ್ಲವು ಪ್ರತಿ ಸೀಸನ್ನಂತೆ ನಡೆಯುತ್ತಿದೆ. ಆದರೂ ಸಮ್ ಥಿಂಗ್ ಈಸ್ ಮಿಸ್ಸಿಂಗ್ ಅಂತಿದ್ದಾರೆ ವೀಕ್ಷಕರು. ಅದೇ ಚಾರ್ಲಿ ಬಿಗ್ಬಾಸ್ ಮನೆಗೆ ಚಾರ್ಲಿ ಎಂಟ್ರಿಯಾಗದೆ ಇರುವುದೇ ಪ್ರೇಕ್ಷಕರಿಗೆ ನಿರಾಸೆ ಉಂಟು ಮಾಡಿದೆ.
Snake Shyam: ಹಲವು ಸಾವಿರ ಹಾವುಗಳನ್ನು ರಕ್ಷಿಸಿ ಸುರಕ್ಷಿತ ಜಾಗಕ್ಕೆ ಬಿಟ್ಟಿರುವ ಅನುಭವ ಇರುವ ಸ್ನೇಕ್ ಶ್ಯಾಮ್ ಈ ಸಲ ಬಿಗ್ಬಾಸ್ ಮನೆಯಲ್ಲಿ ‘ಅಸಮರ್ಥ’ರ ಗುಂಪಿನಲ್ಲಿರುವ ಸ್ಪರ್ಧಿ. ಮನೆಯೊಳಗೇನೋ ಅವರು ಅಸಮರ್ಥರ ಗುಂಪಿನಲ್ಲಿ ಕೂತಿರಬಹುದು. ಆದರೆ ಪ್ರಾಣಿಪ್ರಪಂಚದ, ಅದರಲ್ಲಿಯೂ ಹಾವುಗಳ ಕುರಿತಾದ ಜ್ಞಾನದಲ್ಲಿ ಅವರೆಂಥ ಸಮರ್ಥರು ಎಂಬುದನ್ನು ತಿಳಿದುಕೊಳ್ಳಲು ಈ ಸ್ಟೋರಿ ಓದಿ..
Bigg Boss Season 10: ‘ನೀವೀಗ ಬಾಸ್’ ಸೆಗ್ಮೆಂಟ್ನಲ್ಲಿ ಪ್ರಶ್ನೆಯೊಂದನ್ನು ಜನಮತಕ್ಕಾಗಿ ಇಡಲಾಗಿದೆ. ಇದರ ಮೂಲಕ ಬಿಗ್ಬಾಸ್ ಮನೆಯೊಳಗಿನ ‘ಅಸಮರ್ಥ’ರ ಭವಿಷ್ಯ ನಿರ್ಧರಿಸುವ ಅಧಿಕಾರವನ್ನು ಪ್ರೇಕ್ಷಕಪ್ರಭುವಿಗೆ ನೀಡಲಾಗಿದೆ.
Bigg Boss Season 10 Kannada contestants : ಬಿಗ್ಬಾಸ್ ಕನ್ನಡ ಸೀಸನ್ 10 ಕ್ಷಣಗಣನೆ ಪ್ರಾರಂಭವಾಗಿದೆ. ಇಂದು ಸಂಜೆ 6 ಕನ್ನಡದ ಬಿಗ್ ರಿಯಾಲಿಟಿ ಶೋ ಪ್ರಾರಂಭವಾಗಲಿದೆ. ಮೊದಲ ದಿನ ಡ್ರೋನ್ ಪ್ರತಾಪ್, ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್, ಮತ್ತು ವರ್ತೂರು ಸಂತೋಷ್ ಬಿಗ್ ಹೌಸ್ ಪ್ರವೇಶ ಮಾಡಲು ರೆಡಿಯಾಗಿದ್ದಾರೆ.
Bigg Boss Kannada Season 10 : ಈ ಬಾರಿ ನಿರ್ಮಾಣವಾಗಿರುವ ಕನ್ನಡ ಬಿಗ್ಬಾಸ್ ಮನೆ ಭಾರತದ ಎಲ್ಲಾ ಭಾಷೆಗಳಲ್ಲಿ ನಡೆಯುವ ಬಿಗ್ ಬಾಸ್ ಶೋನ ಮನೆಗಿಂತ ದೊಡ್ಡದಾಗಿದೆ. ಈ ಬೃಹತ್ ಮನೆಯನ್ನು ಕೇವಲ 4 ತಿಂಗಳಲ್ಲಿ ನಿರ್ಮಾಣ ಮಾಡಲಾಗಿದೆ. ಈ ಕುರಿತ ಹೆಚ್ಚಿನ ಡಿಟೈಲ್ಸ್ ಇಲ್ಲಿದೆ ನೋಡಿ..
Kantara Actor in Bigg Boss : ಬಿಗ್ ಬಾಸ್ ಮನೆಯಲ್ಲಿ ಎಲ್ಲ ರಂಗದ ಜನರನ್ನು ಕರೆಸಲಾಗುತ್ತದೆ. ತಮಾಷೆ, ತರ್ಲೆ ಮಾಡಲು ಹಾಸ್ಯ ನಟರನ್ನು ಸಹ ಬಿಗ್ ಬಾಸ್ ಮನೆಯಲ್ಲಿ ಕರೆಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.