GST Rate: ರುಪೇ ಡೆಬಿಟ್ ಕಾರ್ಡ್ ಹಾಗೂ ಕಡಿಮೆ ಮೌಲ್ಯದ ಭೀಮ್-ಯುಪಿಐ ವ್ಯವಹಾರಗಳಿಗೆ ಉತ್ತೇಜನ ನೀಡಲು ಪ್ರೋತ್ಸಾಹಕ ಯೋಜನೆಯ ಅಡಿ ಸರ್ಕಾರ ಬ್ಯಾಂಕುಗಳಿಗೆ ರುಪೇ ಡೆಬಿಟ್ ಕಾರ್ಡ್ ವ್ಯವಹಾರ ಶುಲ್ಕ ಹಾಗೂ 2000 ರೂ.ಗಳವರೆಗಿನ ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳಿಗೆ ಪ್ರತಿಶತ ರೂಪದಲ್ಲಿ ಉತ್ತೇಜನ ಮೊತ್ತವನ್ನು ನೀಡುತ್ತದೆ.
UPI Payment Without Internet: ಇದು ಇಂಟರ್ನೆಟ್ ಯುಗ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಕೆಲಸಗಳನ್ನು ಇಂಟರ್ನೆಟ್ ಮೂಲಕ ಮಾಡಲಾಗುತ್ತದೆ. ಹಿಂದೆಲ್ಲಾ ಹಣಕಾಸಿನ ವಹಿವಾಟಿಗೆ ಬ್ಯಾಂಕ್ಗೆ ಹೋಗಬೇಕಾದ ಅಗತ್ಯವಿತ್ತು. ಆದರೆ, ಇದೀಗ ಗ್ರಾಹಕರು ತಾವು ಕುಳಿತಿರುವಲ್ಲಿಯೇ ಆನ್ಲೈನ್ನಲ್ಲಿ ತಮ್ಮ ಬ್ಯಾಂಕಿಂಗ್ ಗೆ ಸಂಬಂಧಿಸಿದ ಹಲವು ಕೆಲಸಗಳನ್ನು ಕ್ಷಣಾರ್ಧದಲ್ಲಿ ಪೂರ್ಣಗೊಳಿಸಬಹುದು.
ನವದೆಹಲಿ: Payment Using Aadhaar Number - ಆಧಾರ್ ಭಾರತದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ನೀವು ಅನೇಕ ಸರ್ಕಾರಿ ಮತ್ತು ಖಾಸಗಿ ಕೆಲಸಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಪ್ರಮುಖ ದಾಖಲೆಯಾಗಿ ಬಳಸಿರಬೇಕು, ಆದರೆ ಇದೀಗ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯ ಮೂಲಕ ಹಣ ಪಾವತಿ ಮಾಡಲು ಕೂಡ ಸಾಧ್ಯವಾಗಲಿದೆ. ಈಗ ನೀವು ಹೇಗೆ ಎಂದು ಯೋಚಿಸುತ್ತಿರಬಹುದು. ಹಾಗಾದರೆ ಬನ್ನಿ ತಿಳಿದುಕೊಳ್ಳೋಣ,
ನೀವೂ ಕೂಡ ಒಂದು ವೇಳೆ ಡಿಜಿಟಲ್ ರೂಪದಲ್ಲಿ ಹಣವನ್ನು ಪಾವತಿಸಲು ಬಯಸುತ್ತಿದ್ದು, ನೀವು ಹಣ ಪಾವತಿಸಲು ಬಯಸುವ ವ್ಯಕ್ತಿಯು ಬಳಿ ಫೋನ್ ಅಥವಾ UPI ವಿಳಾಸ ಇಲ್ಲ ಮತ್ತು ಅವರು ಭೀಮ್ ಬಳಕೆದಾರರಾಗಿದ್ದರೆ, ನೀವು ಸ್ವೀಕರಿಸುವವರ Aadhaar ಸಂಖ್ಯೆಯನ್ನು ಬಳಸಿ ಹಣವನ್ನು ಕಳುಹಿಸಬಹುದು. ಈ ಸೇವೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.