Roasted Peanuts Benefits: ಹುರಿದ ನೆಲಗಡಲೆಗಿಂತಲೂ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್ ಬೇಯಿಸಿದ ನೆಲಗಡಲೆಯಲ್ಲಿ ಇದೆ ಎಂದು ಅಧ್ಯಯನ ತಿಳಿಸಿದೆ. ಕಡಲೆಕಾಯಿ ಅಥವಾ ಶೇಂಗಾ ಎಂದು ಕರೆಯಲ್ಪಡುವ ಇದನ್ನು ಆರೋಗ್ಯ ದೃಷ್ಠಿಯಲ್ಲಿ ಉತ್ತಮ ಎಂದು ಸಂಶೊಧನೆಯಿಂದ ತಿಳಿದು ಬಂದಿದೆ.
Peanuts Benefits: ಬಡವರ ಬಾದಾಮಿ ಎಂದೇ ಪ್ರಸಿದ್ದವಾಗಿರುವ ಕಡಲೆಬೀಜ ತಿನ್ನಲು ಬಲು ರುಚಿ. ಮಾತ್ರವಲ್ಲ, ಕಡಲೆಬೀಜ ಸೇವಿಸುವುದರಿಂದ ಆರೋಗ್ಯಕ್ಕೆ ಗೋಡಂಬಿ-ಬಾದಾಮಿ ತಿಂದಷ್ಟೇ ಪ್ರಯೋಜನವಾಗುತ್ತದೆ ಎಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು. ಆದರೆ, ಪೌಷ್ಟಿಕಾಂಶಗಳ ಆಗರವಾಗಿರುವ ಕಡಲೆಬೀಜ/ಕಡಲೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳು ಲಭ್ಯವಾಗಲಿವೆ.
ವಿಶೇಷವೆಂದರೆ ಇಂದಿನ ಕಾಲದಲ್ಲಿ ಉತ್ತಮ ಆರೋಗ್ಯ ಬಹಳ ಮುಖ್ಯ. ಹೀಗಾಗಿ, ಇಂದು ನಾವು ನಿಮಗೆ ಕಡಲೆಕಾಯಿಯ ಕೆಲವು ಪ್ರಯೋಜನಗಳ ಬಗ್ಗೆ ಮಾಹಿತಿ ಹೊತ್ತು ತಂದಿದ್ದೇವೆ. ಇವು ನಿಮಗೆ ತುಂಬಾ ಉಪಯುಕ್ತವಾಗಿವೆ.
ಬಡವರ ಬಾದಾಮಿ ಕಡಲೇಕಾಯಿ : ಬಡವರ ಬಾದಾಮಿ, ಅಗ್ಗದ ಬಾದಾಮಿ ಎಂದೇ ಖ್ಯಾತಿ ಪಡೆದಿರುವ ಕಡಲೇಕಾಯಿಯಲ್ಲಿ ಅನೇಕ ಪ್ರಮುಖ ಪೋಷಕಾಂಶಗಳಿದ್ದು ಇದು ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಆದರೆ ಇದನ್ನು ಸರಿಯಾದ ಸಮಯದಲ್ಲಿ ತಿನ್ನುವುದರಿಂದ ಮಾತ್ರ ಪ್ರಯೋಜನ ಲಭ್ಯವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.