Roasted Peanuts Benefits: ಹುರಿದ ನೆಲಗಡಲೆಗಿಂತಲೂ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್ ಬೇಯಿಸಿದ ನೆಲಗಡಲೆಯಲ್ಲಿ ಇದೆ ಎಂದು ಅಧ್ಯಯನ ತಿಳಿಸಿದೆ. ಕಡಲೆಕಾಯಿ ಅಥವಾ ಶೇಂಗಾ ಎಂದು ಕರೆಯಲ್ಪಡುವ ಇದನ್ನು ಆರೋಗ್ಯ ದೃಷ್ಠಿಯಲ್ಲಿ ಉತ್ತಮ ಎಂದು ಸಂಶೊಧನೆಯಿಂದ ತಿಳಿದು ಬಂದಿದೆ.
Soaked Almonds Benefits: ಹುರಿದ ನೆಲಗಡಲೆಗಿಂತಲೂ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್ ಬೇಯಿಸಿದ ನೆಲಗಡಲೆಯಲ್ಲಿ ಇದೆ ಎಂದು ಅಧ್ಯಯನ ತಿಳಿಸಿದೆ. ಕಡಲೆಕಾಯಿ ಅಥವಾ ಶೇಂಗಾ ಎಂದು ಕರೆಯಲ್ಪಡುವ ಇದನ್ನು ಆರೋಗ್ಯ ದೃಷ್ಠಿಯಲ್ಲಿ ಉತ್ತಮ ಎಂದು ಸಂಶೊಧನೆಯಿಂದ ತಿಳಿದು ಬಂದಿದೆ. ಎಲ್ಲಾ ಕಾಲಗಳಲ್ಲಿ ತಿನ್ನಲು ರುಚಿಯಾಗಿರುವ ಶೇಂಗಾ ರುಚಿ ಮಾತ್ರವಲ್ಲದೇ ಆರೋಗ್ಯಕ್ಕೂ ಸಹಕಾರಿಯಾಗಿದೆ.
ಹುರಿದ ನೆಲಗಡಲೆಗಿಂತಲೂ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್ ಬೇಯಿಸಿದ ನೆಲಗಡಲೆಯಲ್ಲಿ ಇದೆ ಎಂದು ಅಧ್ಯಯನತಿಳಿಸಿದೆ.
ಬೇಯಿಸಿದ ನೆಲಗಡಲೆಯಲ್ಲಿ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ʼಇʼಗಳನ್ನು ಹೊಂದಿದೆ
ಇದರಲ್ಲಿರುವ ವಿಟಮಿನ್ ಬಿ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ
ಇದರಲ್ಲಿರುವ ಪೋಸ್ಪರಸ್ ಅಂಶವು ಮೂಳೆ, ಹಲ್ಲು, ನರ ಮತ್ತು ಸ್ನಾಯುಗಳಿಗೆ ಉಪಯುಕ್ತವಾಗಿದೆ
ನೆಲಗಡಲೆಯು ಶಕ್ತಿ ನೀಡುವಂತಹ ಆಹಾರವಾಗಿದೆ. ಇದರ ಜೊತೆಯಲ್ಲಿ ಇದರ ಸೇವನೆಯಿಂದ ತೂಕ ಇಳಿಕೆಗೂ ಸಹಕಾರಿಯಾಗಿದೆ.