Health Benefits of drinking Water: ಆ್ಯಸಿಡಿಟಿ ಅಥವಾ ಅಜೀರ್ಣ ಸಮಸ್ಯೆ ಇರುವವರು ರಾತ್ರಿ ನೀರು ಕುಡಿಯಬೇಕು. ಸೌಮ್ಯವಾದ ಬೆಚ್ಚಗಿನ ನೀರು ಶೀತ ಮತ್ತು ಇತರೆ ರೋಗಿಗಳಿಗೆ ರಾಮಬಾಣವಾಗಿದೆ.
Benefits Of Drinking Water: ನೀರು ಕುಡಿಯುವುದರಿಂದ ಆರೋಗ್ಯದ ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತದೆ. ನೀರು ಸೇವನೆ ಮಾಡಬೇಕೆಂಬುದು ಹಲವರಲ್ಲಿ ಕಾಡುವ ಸಮಸ್ಯೆಯಾಗಿದೆ. ಈ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಪರಿಹಾರ.
drinking water: ಮನುಷ್ಯನ ದೇಹದಲ್ಲಿ ಬಹುಪಾಲು ಪ್ರಮಾಣದಲ್ಲಿ ನೀರಿನಂಶವಿದೆ. ಇದೇ ಕಾರಣದಿಂದ ದೇಹ ನಿರ್ಜಲೀಕರಣಗೊಂಡಾಗ ಬಾಯಾರಿಕೆ, ಸುಸ್ತು, ಉಷ್ಣದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಿರುವಾಗ ನೀರನ್ನು ಕುಡಿಯಬೇಕು. ಆದರೆ ದೇಹಕ್ಕೆ ಎಷ್ಟು ಪ್ರಮಾಣದ ಬೇಕು ಎಂಬುದು ನಿಮಗೆ ತಿಳಿದಿದೆಯೇ? ಹೆಚ್ಚಾಗಿ ನೀರು ಕುಡಿದರೆ ಯಾವ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಅರಿವಿದೆಯೇ? ಈ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
Correct Way to Drinking Water: ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ನೀರಿನ ಅಗತ್ಯವಿದೆ. ಆದರೆ ನೀರನ್ನು ಕುಡಿಯುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀರು ಕುಡಿಯುವಾಗ ಏನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿಯೋಣ?
Disadvantages Of Drinking Water After A Meal: ಊಟವಾದ ತಕ್ಷಣ ನೀರು ಕುಡಿಯಬಾರದು ಎಂದು ನಮ್ಮ ಹಿರಿಯರು ಆಗಾಗ ಹೇಳುತ್ತಿರುತ್ತಾರೆ ಆದರೆ ಇದರ ಹಿಂದಿನ ವೈಜ್ಞಾನಿಕ ಕಾರಣಗಳೇನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ. ನಿಜವಾಗಿ ಹೀಗೆ ಮಾಡುವುದರಿಂದ ಜೀರ್ಣರಸಗಳು ಕರಗುತ್ತವೆ ಮತ್ತು ಜೀರ್ಣಕ್ರಿಯೆಯಲ್ಲಿ ತೊಂದರೆಗಳು ಉಂಟಾಗುತ್ತವೆ. ಹೆಚ್ಚಿನ ಆರೋಗ್ಯ ತಜ್ಞರು ಊಟವಾದ ಅರ್ಧ ಗಂಟೆಯ ನಂತರ ನೀರು ಕುಡಿಯಲು ಶಿಫಾರಸು ಮಾಡುತ್ತಾರೆ. ಹಾಗೆಯೇ ತಣ್ಣೀರು ಕುಡಿಯಬಾರದು ಎಂದು ಹೇಳುತ್ತಾರೆ. ಇಂತಹ ಹಲವಾರು ಆಹಾರ ಪದಾರ್ಥಗಳಿವೆ. ಅವುಗಳನ್ನು ತಿಂದ ತಕ್ಷಣ ನೀರು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಹಾನಿಯಾಗುತ್ತದೆ. ಆ ಆಹಾರ ಮತ್ತು ಪಾನೀಯ ವಸ್ತುಗಳು ಯಾವುವು ಎಂದು ತಿಳಿಯೋಣ.
ಬೆಳಗ್ಗೆ ಎದ್ದ ನಂತರ ನೀವು ಮಾಡುವ ಕೆಲಸವು ನಿಮ್ಮ ಫಿಟ್ನೆಸ್ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಪ್ರತಿದಿನ ಬೆಳಗ್ಗೆ ಎದ್ದ ಕೊಡಲೇ ನೀರು ಕುಡಿಯುತ್ತಿದ್ದರೆ, ನೀವು ಅನೇಕ ರೋಗಗಳಿಂದ ಶಾಶ್ವತವಾಗಿ ದೂರವಿರುತ್ತೀರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.