ಖಾಲಿ ಹೊಟ್ಟೆಯಲ್ಲಿ ಟೀ ಕುಡಿದರೆ ಅಜೀರ್ಣದ ಸಮಸ್ಯೆಗಳು ಎದುರಾಗುತ್ತವೆ. ಆದರೆ, ಚಹಾ ಒಂದು ಚಟವಾಗಿ ಪರಿಣಮಿಸಿದರೆ ಅದನ್ನವು ಬಿಡುವುದು ತುಂಬಾ ಕಷ್ಟ. ಅದಕ್ಕೆ ಇಂದು ನಾವು ಚಹಾದ ಬಿಡುವುದು ಹೇಗೆ? ಎಂಬುವುದರ ಬಗ್ಗೆ ಮಾಹಿತಿ ತಂದಿದ್ದೇವೆ ಇಲ್ಲಿದೆ ನೋಡಿ...
Side Effects Of Drinking Tea: ಟೀ ಕುಡಿದ ನಂತರ ದೇಹದಲ್ಲಿ ಉತ್ಕೃಷ್ಟವಾದ ತಾಜಾತನ ಮತ್ತು ಉಪಶಮನದ ಭಾವನೆ ಇರುತ್ತದೆ. ಆದರೆ ಅತಿಯಾದ ಚಹಾ ಸೇವನೆಯಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ನಿಮಗೆ ತಿಳಿದಿದೆಯೇ.
Bed Tea Side Effects - ಬೆಳಗಿನ ಒಂದು ಕಪ್ ಚಹಾ (Bed Tea) ನಿಮ್ಮ ಪಾಲಿಗೂ ಕೂಡ ಒಂದು ಎನರ್ಜಿ ಡ್ರಿಂಕ್ ಆಗಿ ಕಾರ್ಯನಿರ್ವಹಿಸುತ್ತದೆಯೇ? ಅಥವಾ ನಿಮ್ಮ ದಿನದ ಆರಂಭ ಕೂಡ ಒಂದು ಕಪ್ ಚಹಾ ಮೂಲಕವೇ ಆಗುತ್ತದೆಯೇ? ಹಾಗಾದರೆ, ಈ ಲೇಖನ ನೀವು ತಪ್ಪದೆ ಓದಿ. ಹೌದು, ಬೆಳಗ್ಗೆ ಖಾಲಿ ಹೊಟ್ಟೆ ಬಿಸಿಬಿಸಿಯಾಗಿ ಒಂದು ಕಪ್ ಚಹಾ (Tea) ಸೇವಿಸುವುದು ನಿಮ್ಮ ಆರೋಗ್ಯಕ್ಕೆ (Health Tips) ಹಾನಿಯುಂಟು ಮಾಡಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ,
ಚಹಾವು ಕೆಫೀನ್, ಎಲ್-ಥಿಯಾನೈನ್ ಮತ್ತು ಥಿಯೋಫಿಲಿನ್ನಂತಹ ಅಂಶಗಳನ್ನು ಒಳಗೊಂಡಿದೆ. ಇದು ಖಂಡಿತವಾಗಿಯೂ ನಿಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ, ಆದರೆ ಇದು ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಬೆಡ್ ಟೀ ಸೇವನೆಯ ಅಭ್ಯಾಸದಿಂದ ತಲೆನೋವು, ಸ್ನಾಯು ನೋವು, ಕೀಲು ನೋವು ಮತ್ತು ಹೆದರಿಕೆ ಉಂಟಾಗಬಹುದು.
Side Effects Of Bed Tea - ಬೆಳಗಿನ ಒಂದು ಕಪ್ ಚಹಾ (Bed Tea) ನಿಮ್ಮ ಪಾಲಿಗೂ ಕೂಡ ಒಂದು ಎನರ್ಜಿ ಡ್ರಿಂಕ್ ಆಗಿ ಕಾರ್ಯನಿರ್ವಹಿಸುತ್ತದೆಯೇ? ಅಥವಾ ನಿಮ್ಮ ದಿನದ ಆರಂಭ ಕೂಡ ಒಂದು ಕಪ್ ಚಹಾ ಮೂಲಕವೇ ಆಗುತ್ತದೆಯೇ? ಹಾಗಾದರೆ, ಈ ಲೇಖನ ನೀವು ತಪ್ಪದೆ ಓದಲೇಬೇಕು. ಹೌದು, ಬೆಳಗ್ಗೆ ಖಾಲಿ ಹೊಟ್ಟೆ ಬಿಸಿಬಿಸಿಯಾಗಿ ಒಂದು ಕಪ್ ಚಹಾ (Tea) ಸೇವಿಸುವುದು ನಿಮ್ಮ ಆರೋಗ್ಯಕ್ಕೆ (Health Tips) ಹಾನಿಯುಂಟು ಮಾಡಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.