Bareilly News: ಬರೇಲಿಯ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿರುವ ಮೋಹನಪುರ ಗ್ರಾಮದ ನಿವಾಸಿ ಫರೀದಾ ಅವರು ನೀಡಿದ ದೂರನ್ನು ಉಲ್ಲೇಖಿಸಿ, ಫರೀದಾ ಕೋಳಿಗಳನ್ನು ಸಾಕಿದ್ದಾರೆ ಮತ್ತು ಆಕೆಯ ನೆರೆಯ ನದೀಮ್ ಅವರ ಮನೆಯಲ್ಲಿ ಬೆಕ್ಕು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಂತ್ರಿಕ ಆಚರಣೆಯ ಭಾಗವಾಗಿ ತನ್ನ ನೆರೆಹೊರೆಯವರ 10 ವರ್ಷದ ಮಗನನ್ನು ಕೊಂದು ಅವನ ರಕ್ತವನ್ನು ಕುಡಿದಿದ್ದ 33 ವರ್ಷದ ಮಕ್ಕಳಿಲ್ಲದ ಮಹಿಳೆಗೆ ಬರೇಲಿಯ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಇದು ಮಗುವನ್ನು ಗರ್ಭಧರಿಸಲು ಸಹಾಯ ಮಾಡುತ್ತದೆ ಎಂದು ಮಹಿಳೆ ನಂಬಿದ್ದರು.
ಅಪಘಾತದಲ್ಲಿ ಮೃತಪಟ್ಟ 8 ಜನರಲ್ಲಿ 5 ಜನರು ಒಂದೇ ಕುಟುಂಬಕ್ಕೆ ಸೇರಿದವರು. ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಾವಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಬರೇಲಿಪೊಲೀಸ್ ಹೊರ ಠಾಣೆ ಬಾಗಿಲಿನ ಬೆಲ್ ನ್ನು ಒತ್ತಿದ ಪರಿಣಾಮವಾಗಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಪುತ್ರನಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾನೆ.
ಪ್ರತಿ ವರ್ಷ ಧಾನ್ಯ ಉತ್ಪಾದನೆಯಲ್ಲಿ ಭಾರತವು ದಾಖಲೆ ಮಾಡುತ್ತಿದೆ. ನಮ್ಮ ದೇಶದ ಧಾನ್ಯಗಳು ಅನೇಕ ದೇಶಗಳ ಹಸಿವು ಅಳಿಸುತ್ತಿವೆ. ಆದರೆ, ಇನ್ನೂ ಇಲ್ಲಿ ಜನರು ಹಸಿವಿನಿಂದ ಸಾವನ್ನಪ್ಪುತ್ತಿರುವುದು ಮಾತ್ರ ದುರ್ದೈವ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.