2004ರಿಂದ 2014ರವರೆಗೆ ದೇಶದ ಎಲ್ಲಾ ಬ್ಯಾಂಕ್’ಗಳು ನಷ್ಟದಲ್ಲಿದ್ದವು. ಆದರೆ ನಂತರದ ಹತ್ತು ವರ್ಷದಲ್ಲಿ ಎಲ್ಲಾ ಬ್ಯಾಂಕ್ ಗಳು ಲಾಭದಲ್ಲಿವೆ. ನಮ್ಮ ಎಸ್’ಬಿಐ ಈಗ ರಿಲಯನ್ಸ್ ಇಂಡಸ್ಟ್ರೀಸ್’ಗಿಂತ ದುಪ್ಪಟ್ಟು ಲಾಭದಲ್ಲಿ ಇದೆ. 85 ಸಾವಿರ ಕೋಟಿ ನಷ್ಟದಲ್ಲಿದ್ದ ಬ್ಯಾಂಕ್ ಈಗ 1.4 ಲಕ್ಷ ಕೋಟಿ ಲಾಭದ ದಾಖಲೆಯಲ್ಲಿದೆ ಎಂದು ಜೋಶಿ ಹೇಳಿದರು.
Online Shopping Fraud: RBI ಪ್ರಕಾರ, SBI ಕಮರ್ಷಿಯಲ್ ಬ್ಯಾಂಕುಗಳು ಹಾಗೂ ಆಯ್ದ ಹಣಕಾಸು ಸಂಸ್ಥೆಗಳ (Financial Institutions) ವತಿಯಿಂದ ಗ್ರಾಹಕರಿಗಾದ ವಂಚನೆಯ Frauds Classifications ಹಾಗೂ ಅದರ ವರದಿಯನ್ನು ಮಾಡುವ ನಿಯಮವನ್ನು ಉಲ್ಲಂಘಿಸಿದೆ.
World’s Oldest Bank : ಶತಮಾನಗಳ ಹಿಂದೆ ಮೊರಾಕೊದಲ್ಲಿ (Morocco) ಅಮಾಜಿ ಸಮುದಾಯಗಳು ಬಳಸುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ರಬತ್-ಇಗುದಾರ್ (Rabat-Igudar) ಎಂದು ಕರೆಯಲಾಗುತ್ತಿತ್ತು. ಇದನ್ನು ವಿಶ್ವದ ಅತ್ಯಂತ ಹಳೆಯ ಬ್ಯಾಂಕ್ ಎಂದು ಕರೆಯಬಹುದು.
ಉನ್ನತ ತಂತ್ರಜ್ಞಾನದ ಈ ಸಮಯದಲ್ಲಿ ನಿಮ್ಮ ಹಣವನ್ನು ಸುರಕ್ಷಿತವಾಗಿರಿಸುವುದು ಬಹಳ ಮುಖ್ಯ. ಡಿಜಿಟಲ್ ವಹಿವಾಟಿನ ಜೊತೆಗೆ ಮಾಲ್ವೇರ್ನಂತಹ ಬೆದರಿಕೆಗಳು ಹೆಚ್ಚುತ್ತಿವೆ. ಈ ರೀತಿಯ ಅಪಾಯದಿಂದ ನಿಮ್ಮ ಸಾಧನ ಮತ್ತು ಹಣ ಎರಡನ್ನೂ ರಕ್ಷಿಸುವುದು ಮುಖ್ಯ.
ಹೋಳಿ ಹಬ್ಬದ ಮೊದಲು ನೀವು ನಿಮ್ಮ ಎಲ್ಲ ಬ್ಯಾಂಕ್ ಕೆಲಸಗಳನ್ನು ಪೂರ್ಣಗೊಳಿಸಿ. ಏಕೆಂದರೆ ಮಾರ್ಚ್ ತಿಂಗಳ ಆರಂಭದಲ್ಲಿ ಸತತ 6 ದಿನಗಳ ಕಾಲ ಬ್ಯಾಂಕ್ ಬಂದ್ ಇರಲಿವೆ. ಬ್ಯಾಂಕ್ ನಿಂದ ಹಣ ವಿಥ್ ಡ್ರಾ ಮಾಡುವುದೇ ಆಗಲಿ ಅಥವಾ ಇತರೆ ಯಾವುದೇ ಬ್ಯಾಂಕ್ ಕೆಲಸಗಳಿದ್ದರೆ, ಮಾರ್ಚ್ 10ರೊಳಗೆ ನೀವು ಅವುಗಳನ್ನು ಪೂರ್ಣಗೊಳಿಸಿ.
ಐಸಿಐಸಿಐ ಬ್ಯಾಂಕ್ ತನ್ನ ಉಳಿತಾಯ ಖಾತೆಯಲ್ಲಿ ಹಣವನ್ನು ಠೇವಣಿ ಮತ್ತು ಹಿಂಪಡೆಯುವ ಶುಲ್ಕವನ್ನು ಡಿಸೆಂಬರ್ 15 ರಿಂದ ಹೆಚ್ಚಿಸಲಿದೆ. ಡಿಸೆಂಬರ್ 15 ರಿಂದ, ಬ್ಯಾಂಕಿನ ಗ್ರಾಹಕರು ನಿಗದಿತ ಮಿತಿಗಿಂತ ಹೆಚ್ಚು ನಗದು ವಹಿವಾಟು ನಡೆಸಿದರೆ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.