RBI Penalty On SBI: ನಿಬಂಧನೆಗಳ ಅನುಸರಣೆಯ ಕೊರತೆ (Lack of Regulatory Compliance) ಹಿನ್ನೆಲೆ ಭಾರತೀಯ ಸ್ಟೇಟ್ ಬ್ಯಾಂಕ್ ಗೆ RBI 1 ಕೋಟಿ ರೂಪಾಯಿ ದಂಡ ವಿಧಿಸಿದೆ. ನವೆಂಬರ್ 16, 2021 ರಂದು ಹೊರಡಿಸಲಾದ ಆದೇಶದಲ್ಲಿ ಈ ದಂಡವನ್ನು ವಿಧಿಸಲಾಗಿದೆ ಎಂದು RBI ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
RBI Latest Alert ! ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಹಕಾರ ಸಂಘಗಳ ಹೆಸರಿನಲ್ಲಿ 'ಬ್ಯಾಂಕ್' ಬಳಕೆಯ ಬಗ್ಗೆ ಎಚ್ಚರ ವಹಿಸಲು ದೇಶಾದ್ಯಂತ ಇರುವ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
Savings Bank Account And Tax - ಒಂದು ಆರ್ಥಿಕ ವರ್ಷದಲ್ಲಿ (Financial Year) ನೀವು ನಿಮ್ಮ ಉಳಿತಾಯ ಖಾತೆಗೆ ಎಷ್ಟು ಹಣವನ್ನು ಸೇರಿಸಿದರೆ ಹಾಗೂ ಹಿಂಪಡೆದರೆ ಅಂದು ಟ್ಯಾಕ್ಸ್ ಪರಧಿಗೆ ಒಳಗಾಗುವುದಿಲ್ಲ ಎಂಬುದು ಹಲವರಿಗೆ ತಿಳಿದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.