ಬಾಗಲಕೋಟೆಯಲ್ಲಿ ಇಂದು ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ.. ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಎಐಸಿಸಿ ರಾಜ್ಯ ಉಸ್ತುವಾರಿ ಸುರ್ಜೆವಾಲಾ ಸೇರಿದಂತೆ ಘಟಾನುಘಟಿ ನಾಯಕರು ಭಾಗಿಯಾಗಲಿದ್ದಾರೆ..
ನನಗೆ ಒಬ್ರು ಬಚ್ಚಾ ಅಂತಾ ಹೇಳಿದ್ದಾರೆ. ನಾನು ಒಪ್ಕೋತೀನಿ, ನಾನು ಒಬ್ಬ ಬಚ್ಚಾನೇ. ಯಾಕಂದ್ರೆ ನನ್ನ ನೆತ್ತಿಯ ಮೇಲಿನ ಮಾಂಸ ಆರಿಲ್ಲ ಎಂದು ಬಾಗಲಕೋಟೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಕುಡಿದ ಮತ್ತಲ್ಲಿ ತಂದೆ ಮಗನಿಗೆ ಬೈಯೋದು ಹಲ್ಲೆ ಮಾಡೋದು ಹೊಡೆಯೋದು ಮಾಡುತ್ತಿದ್ದನಂತ
ಇದರಿಂದ ರೋಸಿ ಹೋದ ಮಗನಿಂದ ತಂದೆ ಕೊಲೆ
ಕೊಳವೆ ಬಾವಿಯಲ್ಲಿ ಶವದ ತುಂಡುಗಳು ಪತ್ತೆ
ಇದೀಗ ಕೊಲೆಗಡುಕನ ಬಣ್ಣ ಬಯಲು
Bike Accident: ರಭಸದಿಂದ ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದದ್ದೇ ಅಪಘಾತಕ್ಕೆ ಕಾರಣವೆಂದು ಹೇಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಸೈದಾಪುರ ಗ್ರಾಮದ ಸಮೀರವಾಡಿ ಕಾರ್ಖಾನೆ ಮುಂದೆ ರೈತರು ಧರಣಿ ಮಾಡಿದ್ರು.. ಪ್ರತಿಭಟನೆ ವೇಳೆ ರೈತನೊಬ್ಬ ಮರವೇರಿದ್ದು, ಬಾಯಿ ಬಡಿದುಕೊಂಡು ಕೆಳಗೆ ಬೀಳೋದಾಗಿ ಹೈಡ್ರಾಮಾ ನಡೆಸಿದ್ದಾನೆ..
ಪಕ್ಕದ ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ರೂಪಾಂತರಿ BQ.1 ತಳಿ ಪತ್ತೆ ಹಿನ್ನೆಲೆ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಬೀದರ್, ಬೆಳಗಾವಿ, ಬಾಗಲಕೋಟೆ, ಕಲಬುರಗಿ, ವಿಜಯಪುರ ಗಡಿಗಳಲ್ಲಿ ಕೋವಿಡ್ ಕಟ್ಟೆಚ್ಚರ ವಹಿಸಲಾಗಿದೆ. ಅದರಲ್ಲೂ ಮಹಾರಾಷ್ಟ್ರದಿಂದ ಬರುವವರ ಮೇಲೆ ಹೆಚ್ಚಿನ ನಿಗಾ ಇಡಲು ಸೂಚಿಸಲಾಗಿದೆ.
ವೀರ ಸಾವರ್ಕರ್ ವಿಚಾರವಾಗಿ ಕಾಂಗ್ರೆಸ್ಸಿಗರ ವಿರುದ್ಧ ಪರೋಕ್ಷವಾಗಿ ನಾಯಿ ಎಂದು ಜಗದೀಶ ಕಾರಂತ ಹರಿಹಾಯ್ದಿದ್ದಾರೆ. ಹಿಂದೂ ಜಾಗರಣ ವೇದಿಕೆಯ ಪ್ರಮುಖರಾಗಿರುವ ಕಾರಂತ್, ಬಾಗಲಕೋಟೆ ನಗರದ ಕಿಲ್ಲಾಗಲ್ಲಿಯ ಗಜಾನನ ದಶಮಾನೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ರು.
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಿನ್ನೆಲೆ ಬಾಗಲಕೋಟೆಯ ಬಾದಾಮಿಯಲ್ಲಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ. ಪಾದಯಾತ್ರೆಗೆ ಮಳೆ ಅಡ್ಡಿಯಾಗಿದೆ. ಮಳೆ ಬಂದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಮರದ ಅಡಿಯಲ್ಲಿ ಆಶ್ರಯ ಪಡೆದಿದ್ದಾರೆ..
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ರಂಗಭೂಮಿ ಕಲಾವಿದೆ ಜ್ಯೋತಿ ಗುಳೇದಗುಡ್ಡ ತಮ್ಮ ಸಾಕು ನಾಯಿಗೂ ಸೀಮಂತ ಮಾಡಿದ್ದಾರೆ. ಚಿಂಕಿ ಅನ್ನೋ ಸಾಕುನಾಯಿಗೆ ಹಸಿರು ಬಳೆ, ಸೀರೆ ಉಡಿಸಿ ಸಿಂಗಾರ ಮಾಡಿ ಸೀಮಂತ ಮಾಡಿ ಗಮನ ಸೆಳೆದಿದ್ದಾರೆ.
ಸದ್ಯ ಆ ಚಿಂಕಿ ಆರು ಪುಟಾಣಿ ಮಕ್ಕಳನ್ನ ಹೆತ್ತು ಕೊಟ್ಟಿದೆ. ಕಲಾವಿದೆಯ ಚಿಂಕಿ ಪ್ರೀತಿ, ಚಾರ್ಲಿ ಸಿನೆಮಾ ನೆನಪಸುತ್ತೆ. ಬನ್ನಿ ಹಾಗಿದ್ರೆ ಆ ಚಿಂಕಿ ಯಾರು? ರಂಗಭೂಮಿ ಕಲಾವಿದೆಯ ಪ್ರಾಣಿ ಪ್ರೀತಿ ಕುರಿತ ಸ್ಟೋರಿ ಇಲ್ಲಿದೆ.
ಬಾದಾಮಿಯಲ್ಲಿ ಇಂದು ನೇಕಾರರ ಬೃಹತ್ ಸಮಾವೇಶ ನೇಕಾರ ಸಮುದಾಯದ ರಾಷ್ಟ್ರಮಟ್ಟದ ಬೃಹತ್ ಸಮಾವೇಶ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೇಕಾರರ ಸಮಾವೇಶ ಬಾದಾಮಿಯ ಬನಶಂಕರಿ ದೇವಸ್ಥಾನದ ಬಳಿ ಬೃಹತ್ ವೇದಿಕೆ ಸಮಾವೇಶದಲ್ಲಿ ರಾಜಕೀಯ ನಾಯಕರು, ಸ್ವಾಮೀಜಿಗಳು ಭಾಗಿ ಸಮಾವೇಶಕ್ಕೆ ೧ ಲಕ್ಷ ಜನ ಸೇರಿಸುವ ಸಂಕಲ್ಪ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.