ತಂದೆಯನ್ನೇ 30 ತುಂಡುಗಳಾಗಿ ಕತ್ತರಿಸಿದ ಪಾಪಿ ಪುತ್ರ

  • Zee Media Bureau
  • Dec 13, 2022, 04:30 PM IST

ಕುಡಿದ ಮತ್ತಲ್ಲಿ ತಂದೆ ಮಗನಿಗೆ ಬೈಯೋದು ಹಲ್ಲೆ ಮಾಡೋದು ಹೊಡೆಯೋದು ಮಾಡುತ್ತಿದ್ದನಂತ
ಇದರಿಂದ ರೋಸಿ ಹೋದ  ಮಗನಿಂದ ತಂದೆ ಕೊಲೆ
ಕೊಳವೆ ಬಾವಿಯಲ್ಲಿ ಶವದ ತುಂಡುಗಳು ಪತ್ತೆ
ಇದೀಗ ಕೊಲೆಗಡುಕನ ಬಣ್ಣ ಬಯಲು

Trending News