Baby Born With Tail: ಚೀನಾದ ಹ್ಯಾಂಗ್ಝೌನಲ್ಲಿರುವ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶುವಿನ ಹಿಂಭಾಗದಲ್ಲಿ ನಾಲ್ಕು ಇಂಚಿನ ಬಾಲ ಕಂಡುಬಂದಿದೆ. ಆಸ್ಪತ್ರೆಯ ವೈದ್ಯರು ಈ ಅದ್ಭುತ ಮಗುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ್ದಾರೆ. ಮಗು ಜನಿಸಿದ ಸ್ವಲ್ಪ ಸಮಯದ ನಂತರ ಈ ಸ್ಥಿತಿಯನ್ನು ಪತ್ತೆಹಚ್ಚಲಾಗಿದೆ ಎಂದು ಮಕ್ಕಳ ಆಸ್ಪತ್ರೆಯ ಪೀಡಿಯಾಟ್ರಿಕ್ ನರಶಸ್ತ್ರಚಿಕಿತ್ಸೆಯ ಉಪ ಮುಖ್ಯ ವೈದ್ಯ ಡಾ.ಲೀ ಹೇಳಿದ್ದಾರೆ.
Baby girl born with 6 cm tail: ಇನ್ನು ಗಮನಾರ್ಹ ಪ್ರಕರಣದ ಚಿತ್ರಗಳನ್ನು ಜರ್ನಲ್ ಆಫ್ ಪೀಡಿಯಾಟ್ರಿಕ್ ಸರ್ಜರಿ ಕೇಸ್ ರಿಪೋರ್ಟ್ಸ್ ನಲ್ಲಿ ಪ್ರಕಟಿಸಲಾಗಿದೆ. ಮಗುವಿನ ಬೆನ್ನುಹುರಿ ಸರಿಯಾಗಿ ಬೆಳವಣಿಗೆಯಾಗದಿದ್ದಾಗ ಸಂಭವಿಸುವ ಜನ್ಮ ದೋಷವಾದ ಸ್ಪೈನಾ ಬೈಫಿಡಾದಿಂದ ಈ ರೀತಿ ಬಾಲದಂತಹ ಅಂಗ ಬೆಳವಣಿಗೆಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಮೊದಲು ಬಾಲವನ್ನು ಕಂಡ ವೈದ್ಯರು ಭಯಗೊಂಡಿದ್ದಾರೆ. ಬಳಿಕ ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು, ರಂಧ್ರವನ್ನು ಮುಚ್ಚಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.