Strange Habits of Bollywood Actors: ಪ್ರಪಂಚದಲ್ಲಿರುವ ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ವಿಚಿತ್ರ ಅಭ್ಯಾಸಗಳಿರುತ್ತವೆ. ಕೆಲವೊಂದು ಸಾಮಾನ್ಯ ಎನಿಸಿದರೂ, ಇನ್ನೂ ಕೆಲವು ಇದೇನಪ್ಪಾ ಇಂಥಹ ವಿಚಿತ್ರ ಅಭ್ಯಾಸ ಎಂದನಿಸುತ್ತದೆ. ಇಂತಹ ವಿಚಾರಗಳಿಗೆ ಸ್ಟಾರ್ ನಟರೂ ಕಡಿಮೆಯೇನಿಲ್ಲ. ಬಾಲಿವುಡ್ ನ ಕೆಲ ಸ್ಟಾರ್ ಗಳಿಗೆ ವಿಲಕ್ಷಣ ಅಭ್ಯಾಸಗಳಿವೆ ಎಂದರೆ ನಂಬುತ್ತೀರಾ? ಈ ಅಭ್ಯಾಸಗಳನ್ನು ಕೇಳಿದರೆ ಇದೆಂಥಾ ಹುಚ್ಚು ಎನ್ನುತ್ತೀರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.