Automatic Transmission: ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಆಟೋಮ್ಯಾಟಿಕ್ ಕಾರುಗಳನ್ನು ಇಷ್ಟಪಡುತ್ತಿದ್ದಾರೆ. ಆಟೋಮ್ಯಾಟಿಕ್ ಕಾರ್ ಗಳಲ್ಲಿ ಗೇರ್ ಶಿಫ್ಟಿಂಗ್ ಸ್ವಯಂ ಚಾಲಿತವಾಗಿದ್ದು, ಇದು ಗೇರ್ ಅನ್ನು ಸ್ವತಃ ಬದಲಾಯಿಸುತ್ತದೆ. ಅರ್ಥಾತ್ ಆಟೋಮ್ಯಾಟಿಕ್ ಕಾರ್ ಗಳಲ್ಲಿ ಚಾಲಕ ಮ್ಯಾನ್ಯುವಲ್ ಕ್ಲಚ್ ಅಥವಾ ಶಿಫ್ಟ್ ಗೇರ್ ಅನ್ನು ಬಳಸುವ ಅಗತ್ಯವಿರುವುದಿಲ್ಲ. ಹಾಗಾಗಿಯೇ, ಇದು ಜನರ ಅಚ್ಚುಮೆಚ್ಚಿನ ಕಾರ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.