Tragic story of cricketers: ಆಟಗಾರರು ಕ್ರಿಕೆಟ್ನಲ್ಲಿ ಸಂಪೂರ್ಣ ಫಿಟ್ ಆಗಿರುವುದು ಬಹಳ ಮುಖ್ಯ. ಆಗ ಮಾತ್ರ ಮೈದಾನದಲ್ಲಿ ಕ್ರಿಯಾಶೀಲರಾಗಲು ಸಾಧ್ಯ. ಕ್ರಿಕೆಟ್ ಇತಿಹಾಸದುದ್ದಕ್ಕೂ, ಅನೇಕ ಆಟಗಾರರು ಮೈದಾನದಲ್ಲಿ ಅಹಿತಕರ ಘಟನೆಗಳನ್ನು ಎದುರಿಸಿದ್ದಾರೆ. ಈ ಘಟನೆಗಳು ಕ್ರಿಕೆಟಿಗರ ವೃತ್ತಿ ಜೀವನವನ್ನೆ ಕಸಿದುಕೊಂಡಿವೆ. ಇದೇ ಕಾರಣದಿಂದಾಗ ದಿಗ್ಗಜ ಆಟಗಾರರು ಕ್ರಿಕೆಟ್ಗೆ ವಿದಾಯ ಹೇಳುವಂತಾಗಿದೆ. ಶಾನ್ ಅಬಾಟ್ ಬೌಲ್ ಮಾಡಿದ ಚೆಂಡು ತಲೆಗೆ ಬಡಿದು ಆಸ್ಟ್ರೇಲಿಯಾದ ಫಿಲ್ ಹ್ಯೂಸ್ ಸಾವನ್ನಪ್ಪಿದರು. ಅವರ ವೃತ್ತಿಜೀವನ ಅಷ್ಟೆ ಅಲ್ಲದೆ ಅವರ ಜೀವವೇ ಫಿಲ್ಡ್ನಲ್ಲಿ ಹಾರಿ ಹೋಗಿತ್ತು.
IND vs AUS: ವಿಶ್ವಕಪ್ ಮುಗಿದ ಬೆನ್ನಲ್ಲೇ ಇದೀಗ ಎಲ್ಲರ ಚಿತ್ತ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಅಂತಾರಾಷ್ಟ್ರೀಯ ಪಂದ್ಯದತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದಿಂದ ಮಾರಣಾಂತಿಕ ಬ್ಯಾಟ್ಸ್ಮನ್ ಎಂಟ್ರಿ ನೀಡಲಿದ್ದು, ಈ ಬ್ಯಾಟ್ಸ್ಮನ್ ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲರು ಎಂದು ಹೇಳಲಾಗುತ್ತಿದೆ.
IND vs AUS: ವಿಶ್ವಕಪ್ ಪಂದ್ಯ ಮುಗಿದ ಬೆನ್ನಲ್ಲೇ ಇದೀಗ ಕ್ರಿಕೆಟ್ ಪ್ರಿಯರು ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯಕ್ಕೆ ಕಾತುರರಾಗಿ ಕಾಯುತ್ತಿದ್ದಾರೆ. ಈ ಮಧ್ಯೆ, ಆಸಿಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ತಂಡದ ಸ್ಟಾರ್ ಬ್ಯಾಟ್ಸ್ಮನ್ ಸರಣಿಯಿಂದಲೇ ಔಟ್ ಆಗಿದ್ದಾರೆ.
Shocking revelation about Pat Cummins: ಈ ನಡುವೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬಗ್ಗೆ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ. ತಂಡದ ಮಾಜಿ ಕ್ರಿಕೆಟಿಗ ಈ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
Most Successful Captain in ICC: ಬಹುಶಃ ಈ ಪಟ್ಟಿಯಲ್ಲಿ ಮೆಗ್ ಲ್ಯಾನಿಂಗ್, ಅಲಿಸ್ಸಾ ಹೀಲಿ, ಆಲಿಸ್ ಪೆರ್ರಿ, ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಕ್ಯಾಥರೀನ್ ಬ್ರಂಟ್, ಚಾರ್ಲೊಟ್ ಎಡ್ವರ್ಡ್ಸ್ ಅವರ ಹೆಸರುಗಳನ್ನು ಸೇರಿಸಬಹುದು. ಇವೆಲ್ಲದರ ಹೊರತಾಗಿ ತನ್ನ ದೇಶಕ್ಕಾಗಿ 5 ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ಮೆಗ್ ಲ್ಯಾನಿಂಗ್ ಬಗ್ಗೆ ನಿಮಗೆ ತಿಳಿದಿದೆಯೇ?
Women's World Cup 2023: ಆಸ್ಟ್ರೇಲಿಯಾ ಆರನೇ ಬಾರಿಗೆ ಟಿ-20 ಮಹಿಳಾ ವಿಶ್ವ ಚಾಂಪಿಯನ್ ಆದ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಹಿಂದೆ 2010, 2012, 2014, 2018 ಮತ್ತು 2020ರಲ್ಲೂ ಟಿ20 ವಿಶ್ವಕಪ್ ಗೆದ್ದಿದ್ದರು. 157 ರನ್ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡದ ಪರ ಆರಂಭಿಕ ಆಟಗಾರ್ತಿ ಲಾರಾ ವೊಲ್ವಾರ್ಡ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು.
India vs Australia 3rd Test: ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಆರು ವಿಕೆಟ್ಗಳ ಜಯ ಸಾಧಿಸುವ ಮೂಲಕ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಕನಸನ್ನು ಉಳಿಸಿಕೊಂಡಿದೆ. ಇನಿಂಗ್ಸ್ ಪತನವಾಗುವವರೆಗೂ ಅವರ ಬ್ಯಾಟ್ಸ್ಮನ್ಗಳು ತಂತ್ರದ ಪ್ರಕಾರ ಮುಂದುವರಿಯುತ್ತಿದ್ದರು ಎಂದು ಮೈಕೆಲ್ ಡಿ ವೆನುಟೊ ಹೇಳಿದರು.
ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರು ಭಾನುವಾರ ಹೈದರಾಬಾದ್ನಲ್ಲಿ ನಡೆದ T20I ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ 187 ರನ್ಗಳ ಗುರಿಯನ್ನು ತಲುಪುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಈ ಇಬ್ಬರು ಆಟಗಾರರ ಜೊತೆಯಾಟದಿಂದಲೇ 104 ರನ್ ಗಳು ಬಂದವು.
ಎರಡನೇ ಟಿ20 ಪಂದ್ಯವು ಟೀಂ ಇಂಡಿಯಾದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯದಂತಿತ್ತು. ಮೂರು ಪಂದ್ಯಗಳ ಈ ಸಿರೀಸ್ನಲ್ಲಿ ಆಸ್ಟ್ರೇಲಿಯಾ ಒಂದು ಪಂದ್ಯವನ್ನು ಅದಾಗಲೇ ಗೆದ್ದಿದ್ದು, 1-0 ಅಂತರ ಕಾಯ್ದುಕೊಂಡಿದೆ. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಫೀಲ್ಡಿಂಗ್ ಆಯ್ದುಕೊಂಡಿದ್ದು, ಭರ್ಜರಿ ಆಟ ಪ್ರದರ್ಶನ ಮಾಡಿದೆ.
ಮಹಾರಾಷ್ಟ್ರದ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎರಡನೇ T20I ಪಂದ್ಯ ನಡೆಯಲಿದೆ. ಕಳೆದ ಕೆಲ ದಿನಗಳಿಂದ ನಾಗ್ಪುರದಲ್ಲಿ ಭಾರೀ ಮಳೆಯಾಗುತ್ತಿದೆ. ಇಂದೂ ಸಹ ಇದರ ಪರಿಣಾಮ ಪಂದ್ಯದ ಮೇಲೆ ಬಿದ್ದಿದ್ದು, ತಡವಾಗಿ ಆಟ ಶುರುವಾಗಿದೆ.
ಪಂದ್ಯಗಳನ್ನು ಗೆಲ್ಲುವುದರ ಜೊತೆಗೆ ಈ ವರ್ಷ ಅಕ್ಟೋಬರ್-ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್ಗೆ ಪ್ಲೇಯಿಂಗ್ XI ಅನ್ನು ಹುಡುಕುವ ಪ್ರಯತ್ನದಲ್ಲಿರುವ ಎರಡೂ ತಂಡಗಳಿಗೆ ಈ ಸರಣಿ ನಿರ್ಣಾಯಕವಾಗಲಿದೆ
ಆರನ್ ಫಿಂಚ್ ತಮ್ಮ ಹೇಳಿಕೆಯಲ್ಲಿ, 'ಇದುವರೆಗಿನ ಪ್ರಯಾಣ ಅದ್ಭುತವಾಗಿದೆ. ಕೆಲವು ಅತ್ಯುತ್ತಮ ODI ತಂಡಗಳ ಭಾಗವಾಗಲು ನಾನು ಅದೃಷ್ಟಶಾಲಿಯಾಗಿದ್ದೇನೆ. ನಾನು ಯಾರೊಂದಿಗೆ ಕ್ರಿಕೆಟ್ ಆಡಿದ್ದೇನೆಯೋ ಅವರೆಲ್ಲರಿಂದ ನಾನು ಆಶೀರ್ವಾದ ಪಡೆದಿದ್ದೇನೆ” ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.