Gajakesari Yoga in Gemini: ಈ ಸಂಯೋಗವು ಮೊದಲು 2025ರ ಮೇ 28ರಂದು ಮಿಥುನ ರಾಶಿಯಲ್ಲಿ ಸಂಭವಿಸುತ್ತದೆ. ನಂತರ ವರ್ಷವಿಡೀ ಚಂದ್ರನು ಗುರುದೊಂದಿಗೆ ಸಂಯೋಗವನ್ನು ರಚಿಸಿದಾಗ, ಈ ಯೋಗವು ರೂಪುಗೊಳ್ಳುತ್ತದೆ. 2025ರಲ್ಲಿ ಗುರು ಮತ್ತು ಚಂದ್ರನ ಈ ಸಂಯೋಜನೆಯಿಂದ ಯಾವ ರಾಶಿಗಳು ಪ್ರಯೋಜನ ಪಡೆಯುತ್ತವೆ ಎಂಬುದರ ಬಗ್ಗೆ ತಿಳಿಯಿರಿ...
Auspicious Planets - ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಲಗ್ನ ಜಾತಕದ 5, 7 ಮತ್ತು 11 ನೇ ಮನೆಯಲ್ಲಿ ಶುಭ ಗ್ರಹಗಳನ್ನು (Planatory Position) ಹೊಂದಿರುವ ಯುವತಿಯರು ತುಂಬಾ ಅದೃಷ್ಟಶಾಲಿಯಾಗಿರುತ್ತಾರೆ. ಅವರಿಗೆ ಸೂಕ್ತವಾದ ಮತ್ತು ಮನಮೆಚ್ಚಿದ ಜೀವನ ಸಂಗಾತಿ ಪಡೆಯುತ್ತಾರೆ. ಇವರ ದಾಂಪತ್ಯ ಜೀವನವೂ ಕೂಡ ಸುಖಮಯವಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.