ಬ್ಯಾಂಕ್ಗಳು ಆಗಸ್ಟ್ನಲ್ಲಿ ಅರ್ಧದಷ್ಟು ತಿಂಗಳು ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ಈ ಅನಾನುಕೂಲತೆ ತಪ್ಪಿಸಲು ನಿಮ್ಮ ಎಲ್ಲಾ ಬ್ಯಾಂಕ್ಗೆ ಸಂಬಂಧಿಸಿದ ಕೆಲಸವನ್ನು ಮೊದಲೇ ಮಾಡಿಕೊಳ್ಳುವುದು ಉತ್ತಮ.
ನಾಳೆ ಶನಿವಾರ ಆಗಸ್ಟ್ 1, 2020. ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ನಾಳೆಯಿಂದ ಹಲವಾರು ಬದಲಾವಣೆಗಳು ಆಗಲಿದ್ದು, ಇವು ನಿಮ್ಮ ವ್ಯಾಲೆಟ್ ಮೇಲೆ ನೇರ ಪ್ರಭಾವ ಬೀರಲಿದೆ. ಬ್ಯಾಂಕಿಂಗ್ ನಿಂದ ಹಿಡಿದು ಹಣಕಾಸು ಮತ್ತು ಅಡುಗೆ ಅನಿಲದವರೆಗೆ ಹಲವು ಬದಲಾವಣೆಗಳಾಗಳಿವೆ. ಆಗಸ್ಟ್ 1 ರಿಂದ ಆಗುತ್ತಿರುವ ಈ ಬದಲಾವಣೆ ಒಂದು ಚಿಕ್ಕ ವರದಿ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.