Income tax money: ವಿದೇಶಿ ಆದಾಯ ಮತ್ತು ಆಸ್ತಿಗಳನ್ನು ಬಹಿರಂಗಪಡಿಸುವುದು 2024ರ ಡಿಸೆಂಬರ್ 31 ರವರೆಗೆ ಕಡ್ಡಾಯವಾಗಿದೆ. ಇದು ಭಾರತೀಯ ಆದಾಯ ತೆರಿಗೆ ಕಾಯಿದೆಯಡಿ ಕಡ್ಡಾಯವಾಗಿದೆ. ಮಾಹಿತಿಯನ್ನು ಬಹಿರಂಗಪಡಿಸದಿದ್ದರೆ ₹10 ಲಕ್ಷ ದಂಡ ವಿಧಿಸಬಹುದು. ITR-1 ಮತ್ತು ITR-4 ಫಾರ್ಮ್ಗಳು ಈ ಪ್ರಕ್ರಿಯೆಗೆ ಉಪಯುಕ್ತವಲ್ಲ. ಕಪ್ಪುಹಣ ಕಾಯ್ದೆಯಡಿ ಕ್ರಮ ಕೈಗೊಳ್ಳಬಹುದು.
ಕೆಲವು ದಿನಗಳ ಹಿಂದೆ ಎಷ್ಟೇ ಪ್ರೀತಿಸಿ ಮದುವೆಯಾಗಿದ್ದ ರಕುಲ್ ಪ್ರೀತ್ ಸಿಂಗ್ ಹೊಸ ಜೀವನವನ್ನು ಆರಂಭಿಸಿದರು ಇದೀಗ ಅನಿರೀಕ್ಷಿತವಾಗಿ ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆ ರಕುಲ್ ಪತಿ ಆಸ್ತಿ ಮಾರಲು ಹೊರಟಿದ್ದಾರೆ.
Jasprit Bumrah : ಜಸ್ಪ್ರೀತ್ ಬುಮ್ರಾ ತಮ್ಮ ಕ್ರಿಕೆಟ್ ವೃತ್ತಿಯಲ್ಲಿ ಎಷ್ಟು ಸಂಪಾದಿಸುತ್ತಾರೆ ಗೊತ್ತಾ, ತಮ್ಮ ಬೌಲಿಂಗ್ ನಿಂದಲೇ ಜನಮನ ಸೆಳೆದಿರುವ ಜಸ್ಪ್ರೀತ್ ಬುಮ್ರಾ ಅವರ ನೆಟ್ ವರ್ತ್ ಎಷ್ಟು ಗೊತ್ತಾ ಇಲ್ಲಿದೆ ತಿಳಿಯಿರಿ.
ರಾಮೋಜಿ ರಾವ್ ಅವರು ಮಾಧ್ಯಮ ಕ್ಷೇತ್ರ ಮಾತ್ರವಲ್ಲದೆ ಸಿನಿಮಾ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿ, ಉಷಾ ಕಿರಣ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಹಲವು ಚಿತ್ರಗಳನ್ನ ನಿರ್ಮಿಸಿ ಬಹುಮುಖ ಪ್ರತಿಭೆಯಾಗಿ ಹೊರ ಹೊಮ್ಮಿದವರು ಇವರು. ಪತ್ರಿಕೆ ಸಂಪಾದಕರಾಗಿ, ಸ್ಟುಡಿಯೋ ಸಂಸ್ಥಾಪಕರಾಗಿ, ಚಲನಚಿತ್ರ ನಿರ್ಮಾಪಕರಾಗಿ ಮತ್ತು ಉದ್ಯಮಿಯಾಗಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದರು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.