ಗುಜರಾತ್ನ ಅರಾವಳಿಯಲ್ಲಿ ಭಾರೀ ರಸ್ತೆ ಅಪಘಾತ: ಗುಜರಾತ್ನ ಅರಾವಳಿ ಜಿಲ್ಲೆಯಲ್ಲಿ ಭಾರೀ ಅಪಘಾತ ಸಂಭವಿಸಿದ್ದು, ಇಲ್ಲಿ ವೇಗವಾಗಿ ಬರುತ್ತಿದ್ದ ಕಾರು ಪಾದಚಾರಿಗಳ ಮೇಲೆ ಹರಿದ ಪರಿಣಾಮ ಆರು ಮಂದಿ ಮೃತಪಟ್ಟಿದ್ದಾರೆ. ಇದೇ ವೇಳೆ ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಆಗಿದೆ.
ಪ್ರತಿ ವರ್ಷ ರಾಖಿ ಕಟ್ಟುವ ಮೂಲಕ ಸಹೋದರನಾಗಿ ಪ್ರೀತಿ ಬಾಂಧವ್ಯದಿಂದ ಇದ್ದ ಸಂದೀಪ್ ಗಿರಿ ಗೋಸ್ವಾಮಿ ಅವರ ಮಗಳ ಮದುವೆಗೆ ಮುಸ್ಲಿಂ ವ್ಯಕ್ತಿ ಡಿ.ಎನ್. ಮಲಿಕ್ ಬಟ್ಟೆ, ಆಭರಣ ಮತ್ತು ಹಣವನ್ನು ನೀಡಿದ್ದಾರೆ.
ಗುಜರಾತ್ ನ ಅರವಲ್ಲಿ ಜಿಲ್ಲೆಯಿಂದ ಬೆಚ್ಚಿಬೀಳುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಮೊಡಾಸಾ ಪಟ್ಟಣದಲ್ಲಿ ಹಾಡು ಹಗಲೇ ಯುವತಿಯ ಅಪಹರಣ ಮಾಡಲಾಗಿದ್ದು, ಪಟ್ಟಣದಲ್ಲಿ ಭೀತಿಯ ವಾತಾವರಣ ಮನೆಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.