ಹೆಚ್ಚು ನೀರು ಕುಡಿಯುವುದು ಆರೋಗ್ಯಕ್ಕೆ ಬಹಳ ಮುಖ್ಯ. ಇದು ಚರ್ಮವನ್ನು ಹೈಡ್ರೀಕರಿಸುತ್ತದೆ, ರಕ್ತ ಪರಿಚಲನೆ ಮತ್ತು pH ಮಟ್ಟವನ್ನು ಸಮತೋಲನಗೊಳಿಸುತ್ತದೆ, ಇದು ಆರೋಗ್ಯಕರ ಚರ್ಮ ಮತ್ತು ಕೂದಲಿಗೆ ಅವಶ್ಯಕವಾಗಿದೆ.
Anushka Sharma Beauty Hacks: ಬಾಲಿವುಡ್ʼನ ಹೆಸರಾಂತ ನಟಿ ಅನುಷ್ಕಾ ಶರ್ಮಾ ವಯಸ್ಸು 36. ಆದರೆ ಇಂದಿಗೂ ಸೌಂದರ್ಯ ಕುಗ್ಗಿಲ್ಲ, ಫಿಟ್ನೆಸ್ ಕಡಿಮೆಯಾಗಿಲ್ಲ. ಬಳುಕುವ ಬಳ್ಳಿಯಂತೆ ಫಿಟ್ ಆಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.