Alcohol side effects : ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಅಂತ ಎಷ್ಟೇ ಹೇಳಿದರೂ ಜನ ಕೇಳುವುದಿಲ್ಲ. ಮದ್ಯಪಾನ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದನ್ನು ಸೇವಿಸುವವರಿಗೆ ಅನಾರೋಗ್ಯದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ನಿಲ್ಲಿಸಬೇಕು ಅಂತ ವೈದ್ಯಕೀಯ ತಜ್ಞರು ಎಚ್ಚರಿಸುತ್ತಾರೆ.. ಹಾಗಿದ್ರೆ ಆ ಲಕ್ಷಣಗಳು ಯಾವುವು ಬನ್ನಿ ತಿಳಿಯೋಣ..
Alcohal side effect : ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ತಿಳಿದಿದೆ. ನಮ್ಮ ಸುತ್ತಮುತ್ತ ಪ್ರತಿದಿನ ಕುಡಿಯಲು ಬಿಡುವು ಮಾಡಿಕೊಂಡು ಕುಡಿವವರೇ ಹೆಚ್ಚು. ವೈನ್, ಬಿಯರ್ ಅಥವಾ ಇತರ ಆಲ್ಕೊಹಾಲ್ಯುಕ್ತ ಪಾನೀಯಗಳನ್ನು ಕುಡಿಯುವ ಆಸಕ್ತಿ ಯುವಜನರಲ್ಲಿ ವೇಗವಾಗಿ ಹೆಚ್ಚುತ್ತಿದೆ. ಆಚರಣೆ ಏನೇ ಇರಲಿ, ಮದ್ಯ ಸೇವನೆಯೇ ಟ್ರೆಂಡ್. ಮದ್ಯ ಇಂದು ಜನರ ಸಂಭ್ರಮಾಚರಣೆಯ ಭಾಗವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.