Actress Nethra Jadhav In Western Wear: 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಖ್ಯಾತಿಯ ನಟಿ ನೇತ್ರಾ ಜಾಧವ್ ಶಾರ್ವರಿ ಪಾತ್ರದ ಮೂಲಕ ಸೀರಿಯಲ್ ಪ್ರಿಯ ಮನ ಗೆದ್ದವರು, ತಮ್ಮ ರಿಯಲ್ ಲೈಫ್ನಲ್ಲಿ ಸಿಕ್ಕಾ ಪಟ್ಟೆ ಮಾರ್ಡನ್ ಆಗಿದ್ದಾರೆ. ಈ ನಟಿ ಸಾಂಪ್ರದಾಯಕ ಉಡುಗೆಯಲ್ಲಿ ಮಾತ್ರವಲ್ಲದೇ ವೆಸ್ಟ್ರನ್ ವೇರ್ನಲ್ಲಿಯೂ ತುಂಬಾ ಸುಂದವಾಗಿ ಎಲ್ಲಾ ಕಣ್ಮನೆ ಸೆಳೆದಿದ್ದಾರೆ.
Tanvi Rao Got Alumni Award: ಭಾಗ್ಯಲಕ್ಷ್ಮೀ ಧಾರಾವಾಹಿಯ ಕೀರ್ತಿ ಪಾತ್ರಧಾರಿ ತನ್ವಿ ರಾವ್ ತಮ್ಮ ಸಾಧನೆಯ ಮೂಲಕವೇ ಆಗಾಗ ಸುದ್ದಿಯಾಗ್ತಾನೇ ಇರುತ್ತಾರೆ. ಆಗಾಗ ಈ ನಟಿ ಫೋಟೋಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ಈ ಕಿರುತೆರೆ ನಟಿಗೆ ಪ್ರಶಸ್ತಿಯೊಂದು ಪಡೆದುಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.