IND vs NZ: ಪ್ರತಿಕೂಲ ಪರಿಸ್ಥಿತಿಗಳ ಹೊರತಾಗಿಯೂ, ಬಾಂಗ್ಲಾದೇಶ ತಂಡದಿಂದ ಅಬ್ಬರಿಸಿ ಗೆದ್ದಿದ್ದ ಭಾರತ ತಂಡ, ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಸೋತಿದೆ. ಕಿವೀಸ್ ತಂಡ ಎಂಟು ವಿಕೆಟ್ಗಳಿಂದ ಸರಣಿ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
India vs Bangladesh: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ ಈ ಮೂವರು ಆಟಗಾರರು ಬೆಂಚ್ ಕಾದಿದ್ದರು. 2ನೇ ಪಂದ್ಯದಲ್ಲೂ ಇವರು ಕಣಕ್ಕಿಳಿಯುವ ಸಾಧ್ಯತೆಯಿಲ್ಲ.
India vs England 4th Test: “ಒಬ್ಬ ವೇಗದ ಬೌಲರ್ ಟೀಂ ಇಂಡಿಯಾಗೆ ಪದಾರ್ಪಣೆ ಮಾಡುವುದು ತುಂಬಾ ಕಷ್ಟ, ಆದರೆ ಆಕಾಶ್ ದೀಪ್ ಬೌಲಿಂಗ್ ಮಾಡಿ ಮೂರು ವಿಕೆಟ್ ಕಬಳಿಸಿದ ರೀತಿ ಉಜ್ವಲ ಭವಿಷ್ಯವನ್ನು ಸೂಚಿಸುತ್ತದೆ” ಎಂದು ಪಠಾಣ್ ಹೇಳಿದ್ದಾರೆ.
India vs England 4th Test: ಇಂಗ್ಲೆಂಡ್ ವಿರುದ್ಧದ ೪ನೇ ಟೆಸ್ಟ್ನ ಮೊದಲ ದಿನದಾಟದ ಅಂತ್ಯದ ನಂತರ ಮಾತನಾಡಿದ ಆಕಾಶ್ ದೀಪ್, ʼಒಂದು ವರ್ಷದೊಳಗೆ ನನ್ನ ತಂದೆ ಮತ್ತು ಅಣ್ಣನನ್ನು ಕಳೆದುಕೊಂಡ ನಂತರ ನಾನು ಏನನ್ನಾದರೂ ಮಾಡಬೇಕೆಂದು ಬಯಸಿದ್ದೆ. ಹೀಗಾಗಿ ನಾನು ಕ್ರಿಕೆಟ್ ಆಡಲು ಪ್ರಾರಂಭಿಸಿದೆ. ನನಗೆ ಕಳೆದುಕೊಳ್ಳಲು ಏನೂ ಇರಲಿಲ್ಲ, ಗಳಿಸಲು ಮಾತ್ರ ಅವಕಾಶವಿತ್ತುʼ ಎಂದು ಹೇಳಿಕೊಂಡಿದ್ದಾರೆ.
IND vs ENG: ಇಂಗ್ಲೆಂಡ್ VS ಭಾರತ ವಿರುದ್ಧದ 4ನೇ ಟೆಸ್ಟ್ ಪಂದ್ಯಕ್ಕೆ ಬುಮ್ರಾ ಬದಲಿಗೆ ಟೀಂ ಇಂಇಡಯಾಗೆ ಆಕಾಶ್ ದೀಪ್ ಎಂಟ್ರಿ ಕೊಟ್ಟಿದ್ದಾರೆ.. ಸದ್ಯ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Who is Akash Deep: ಈ ಟೆಸ್ಟ್ ಸರಣಿಯಿಂದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಹೊರಗುಳಿದಿದ್ದು, ಇವರ ಬದಲಿಯಾಗಿ ಆಯ್ಕೆಗಾರರು ಓರ್ವ ಯುವ ಅನ್ ಕ್ಯಾಪ್ಡ್ ವೇಗದ ಬೌಲರ್ ಆಕಾಶ್ ದೀಪ್’ಗೆ ಅವಕಾಶ ನೀಡಿದ್ದಾರೆ.
Mohammed Shami out of Test Series: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪೋಸ್ಟ್ ಶೇರ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದೆ. ವೈದ್ಯಕೀಯ ತುರ್ತುಪರಿಸ್ಥಿತಿಯಿಂದಾಗಿ ODI ಸರಣಿಯಿಂದ ಹೊರಗುಳಿಯಲು ಚಹಾರ್ ನಿರ್ಧರಿಸಿದ್ದಾರೆ. ಮತ್ತೊಂದೆಡೆ ಶಮಿ ಕೂಡ ಫಿಟ್ನೆಸ್ ಕಾರಣದಿಂದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
IPL 2022 ರಲ್ಲಿ ಪ್ರತಿ ವರ್ಷದಂತೆ, ಈ ಬಾರಿಯೂ ಹೆಚ್ಚಿನ ಕ್ಯಾಚ್ಗಳು ಕಂಡುಬಂದಿವೆ. ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ಎವಿನ್ ಲೂಯಿಸ್ ಹಿಡಿದ ಉತ್ತಮ ಕ್ಯಾಚ್ ಈ ಸೀಸನ್ನ ಅತ್ಯುತ್ತಮ ಕ್ಯಾಚ್ ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಇದನ್ನು ಹೊರತುಪಡಿಸಿ, ಅನೇಕ ಅದ್ಭುತ ಕ್ಯಾಚ್ಗಳು ಈ ಸೀಸನ್ನಲ್ಲಿ ಕಂಡುಬಂದವು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.