Aishwarya Rai Son: ಬಾಲಿವುಡ್ನ ಸುಂದರ ನಟಿ ಐಶ್ವರ್ಯಾ ರೈ ಆಗಾಗ್ಗೆ ಯಾವುದೋ ಕಾರಣಕ್ಕಾಗಿ ಮುಖ್ಯಾಂಶಗಳಲ್ಲಿ ಉಳಿಯುತ್ತಾರೆ. ನಟಿ ಆಗಾಗ್ಗೆ ತನ್ನ ಮಗಳೊಂದಿಗೆ ಕಾಣಿಸಿಕೊಳ್ಳುತ್ತಾಳೆ. ಇದೀಗ ಸೋಷಿಯಲ್ ಮಿಡಿಯಾದಲ್ಲಿ ಐಶ್ವರ್ಯ ರೈಗೆ ಮಗ ಇದ್ದಾನೆ ಎನ್ನುವ ಚರ್ಚೆಯೊಂದು ಶುರುವಾಗಿದೆ.. ಹಾಗಾದ್ರೆ ಏನಿದು ಹೊಸ ವಿಷಯ ಅಂತೀರಾ ಈ ಸ್ಟೋರಿ ಓದಿ..
Aishwarya Rai Daughter: ಐಶ್ವರ್ಯಾ ರೈ ಮಗಳು ಆರಾಧ್ಯ ಬಚ್ಚನ್ ಮೊದಲ ಬಾರಿಗೆ ವೇದಿಕೆಯ ಪ್ರದರ್ಶನ ನೀಡಿದ್ದು ಗೊತ್ತೇ ಇದೆ. ಅವರ ಹಾವಭಾವ ಮತ್ತು ನಟನೆಯು ನಟಿ ಸೌಂದರ್ಯ ಅವರನ್ನು ಹೋಲುತ್ತಿರುವುದನ್ನು ಫ್ಯಾನ್ಸ್ ಗಮನಿಸಿದ್ದಾರೆ
India's Richest Actress 2023: ಅನೇಕ ನಟಿಯರು ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮ ಕೆಲಸದ ಬದ್ಧತೆಯಿಂದ ದೊಡ್ಡ ಹೆಸರು ಮತ್ತು ಸಾಕಷ್ಟು ಸಂಪತ್ತನ್ನು ಗಳಿಸಿದ್ದಾರೆ. ಆದರೆ, ಬಾಲಿವುಡ್ ನ ಶ್ರೀಮಂತ ನಟಿ ಯಾರು ಗೊತ್ತಾ? ಇಲ್ಲಿದೆ ನೋಡಿ ಉತ್ತರ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.