Health tips : ನಿದ್ರೆಯ ಸಮತೋಲನವು ದೇಹಕ್ಕೆ ಮಾತ್ರವಲ್ಲದೆ ಇಡೀ ಮೆದುಳಿಗೆ ಮುಖ್ಯ. ನಿದ್ರೆಯ ಅಗತ್ಯವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಸಾಮಾನ್ಯವಾಗಿ 7 ರಿಂದ 8 ಗಂಟೆಗಳ ನಿದ್ದೆ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ... ಇನ್ನು ಹಲವು ಜನರಿಗೆ ಮಧ್ಯಾಹ್ನ ಮಲಗುವ ಅಭ್ಯಾಸವಿರುತ್ತದೆ.. ಇದು ಒಳ್ಳೆಯದಾ.. ಕೆಟ್ಟದ್ದಾ..? ಬನ್ನಿ ತಿಳಿಯೋಣ..
Afternoon Sleep Good or Bad: ನ್ಯಾಷನಲ್ ಸ್ಲೀಪ್ ಫೌಂಡೇಶನ್ ಪ್ರಕಾರ, ಯುನೈಟೆಡ್ ಸ್ಟೇಟ್ಸ್ನಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ವಯಸ್ಕರು ಮಧ್ಯಾಹ್ನ ನಿದ್ರೆ ಮಾಡುತ್ತಾರೆ.ಸಣ್ಣ ನಿದ್ದೆಗಳು ಜಾಗರೂಕತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಯೊಂದು ಹೇಳುತ್ತದೆ. Lifestyle News In Kannada
By accepting cookies, you agree to the storing of cookies on your device to enhance site navigation, analyze site usage, and assist in our marketing efforts.